LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ಜೈನ್‌ ಸೇವಾ ಮಂಡಳಿ ಯಿಂದ ಪಠ್ಯ ಪರಿಕರಗಳ ವಿತರಣೆ

 

ಜಮಖಂಡಿ; ತಾಲುಕಿನ ಹುನ್ನೂರು ಗ್ರಾಮದ ಗಾಂಧಿನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಧರ್ಮನಾಥ ಜೈನ್ ಸೇವಾ ಮಂಡಳಿಯ ವತಿಯಿಂದ ನೋಟ್ ಪುಸ್ತಕ, ಬ್ಯಾಗ್ ಊಟದ ತಟ್ಟೆ, ಆಹಾರದ ಕಿಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು, ಬಡ ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದೇ ಶಾಲೆಯಲ್ಲಿ ಓದುತ್ತಿದ್ದು ಅವರ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುವ ದೃಷ್ಠಿಯಂದ ಪಠ್ಯ ಪರಿಕರಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೇವಾ ಮಂಡಲಿ ಅಧ್ಯಕ್ಷ ಮಹಾವೀರ ಬಂಡಾರಿ ತಿಳಿಸಿದರು, ಸಾಮಾಜಿಕ ಹೋರಾಟಗಾರ ಉಮೇಶ ಆಲಮೇಲ್ಕರ ಮಾತನಾಡಿ ಜೈನ ಸೇವಾ ಮಂಡಲಿಯ ಕಾರ್ಯ ಶ್ಲಾಘನೀಯವಾಗಿದೆ ಎಂದು ತಿಳಿಸಿದರು. ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು ಸೇರಿದಂತೆ ಮುಖಂಡರಾದ ನೀತಿನ ಓಸ್ವಾಲ. ವಿಕ್ಕಿ ಜೈನ ವಿಶ್ವಾಲ ಓಸ್ವಾಲ, ಮಯೂರ ಓಸ್ವಾಲ, ಸಂತೋಷ ಬಂಡಾರಿ ಗೌತಮ ಓಸ್ವಾಲ ಕುನಾಲ ಜೈನ, ರಾಜು ಗಾಂಧಿ, ಭರತ ಓಸ್ವಾಲ, ನರೇಶ ಬಂಡಾರಿ ನರೇಶ ಓಸ್ವಾಲ ಸೇರಿದಂತೆ ಸೇವಾ ಮಂಡಳಿಯ ಅನೇಕ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಈದ್ ಮಿಲಾದ್ ಪೂರ್ವಭಾವಿ ಶಾಂತಿ ಸಭೆಖರ್ಗೆ ಭಾಷಣದ ಸ್ಥಳ 'ಶುದ್ಧೀಕರಣ' ಖಂಡಿಸಿ ಕಾಗವಾಡದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಬೃಹತ್ ಪ್ರತಿಭಟನೆರೈಲು ಅಪಘಾತದಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಸಾಂತ್ವನಖರ್ಗೆ ಅವರಿಗೆ ಅಪಮಾನ ಖಂಡಸಿ ಬಿಜೆಪಿ ವಿರುದ್ಧ ಕಾಂಗ್ರೆಸ್‌  ಬೃಹತ್‌  ಪ್ರತಿಭಟನೆ*ದೇವಸ್ಥಾನ ನಿರ್ಮಾಣದ ಎರಡನೇ ಹಂತದ ಕಾಮಗಾರಿಗೆ ಚೆಕ್ ಹಸ್ತಾಂತರಿಸಿದ ಲಕ್ಷ್ಮೀ ಹೆಬ್ಬಾಳಕರ್* ವಿಠ್ಠಲ ರುಕ್ಮಾಯಿ ಜಾತ್ರಾಮಹೋತ್ಸವ. ಮುದ್ದೇಬಿಹಾಳ: ಉಳುಡುವವನಿಗೆ ಭೂಮಿ ಒಡೆತನ ನೀಡಿದ ಮಹಾನ್ ನಾಯಕ ದೇವರಾಜು ಅರಸು — ಪ್ರೊ. ಎಂ.ಎಚ್. ಹಲ್ಯಾಳವಿಜಯಪುರದಲ್ಲಿ ಆಗಸ್ಟ್ ೨೩ಕ್ಕೆ ರಾಜ್ಯಮಟ್ಟದ ಸಂಗೊಳ್ಳಿ ರಾಯಣ್ಣ ಜಾತ್ರೆ ಉತ್ಸವ"ನಾಳೆ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ"ರಾಷ್ಟ್ರೀಯ ಏಕತೆ, ಶಾಂತಿ ಹಾಗೂ ಸೌಹಾರ್ದತೆಗೆ ಸದ್ಭಾವನಾ ದಿನಾಚರಣೆ