Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅನಾಥರಿಗೆ ಹಣ್ಣು, ಹಂಪಲು ವಿತರಣೆ

ಬಳ್ಳಾರಿ, ಜೂ.12:: ಕರವೇ ಬಳ್ಳಾರಿ ಜಿಲ್ಲಾಘಟಕದ ವತಿಯಿಂದಜಿಲ್ಲಾಧ್ಯಕ್ಷರಾದಅಂಗಡಿ ಶಂಕ್ರಪ್ಪಅವರ ನೇತೃತ್ವದಲ್ಲಿ, ಟಿ.ಎ. ನಾರಾಯಣಗೌಡರ 60ನೇ ಜನ್ಮದಿನದ ಅಂಗವಾಗಿ ಬಳ್ಳಾರಿ ನಗರದಲ್ಲಿಓ.ಪಿ.ಡಿ. ಎದುರುಗಡೆಇರುವ ಮೇರಿಮಾಥಅನಾಥಆಶ್ರಮದಲ್ಲಿಅಂದ ಮಕ್ಕಳಿಗೆ ಹಣ್ಣು-ಹಂಪಲುಗಳ ಹಂಚುವುದರ ಮೂಲಕ ಸರಳವಾಗಿ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಅಂಗಡಿ ಶಂಕ್ರಪ್ಪರವರು, ಭುವನೇಶ್ವರಿ ಪುತ್ರ, ಕನ್ನಡದ ಮಣ್ಣಿನ ಮಗ ಸನ್ಮಾನ ಶ್ರೀ ಟಿ. ಎ. ನಾರಾಯಣಗೌಡಅಣ್ಣಅವರಿಗೆ ಹೃದಯಪೂರ್ವಕಜನ್ಮದಿನದ ಹಾರ್ದಿಕ ಶುಭಾಶಯ ತಿಳಿಸಿ, ಅವರಿಗೆಆರೋಗ್ಯ, ಐಶ್ವರ್ಯ ಆ ದೇವರುಇನ್ನೂ ಹೆಚ್ಚಿನರೀತಿಯಲ್ಲಿಕರುಣಿಸಲಿ, ಅವರ ನಿಮ್ಮಜೀವನವುಯಶಸ್ಸು, ಗೌರವ ಮತ್ತು ಸಂತೋಷದ ಬೆಳಕಿನಿಂದ ಸದಾ ಕಂಗೊಳಿಸಲಿ ಎಂದು ಹಾರೈಸಿದರು. 
ಈ ಸಂದರ್ಭದಲ್ಲಿಜಿಲ್ಲಾಉಪಾಧ್ಯಕ್ಷರಾದ ಕೊಳೂರು ತಿಪ್ಪಾರೆಡ್ಡಿ, ಶಿವಕುಮಾರ್.ಕೆ, ಹುಬ್ಬಳಿ ರಾಜ, ಆನಂದಗೌಡ, ವಿಶ್ವನಾಥಸ್ವಾಮಿ, ತಾಲ್ಲೂಕುಅಧ್ಯಕ್ಷರಾದ ಚಾನಾಳ್ ಮಲ್ಲಿಕಾರ್ಜುನ, ಸಾಮಾಜಿಕಜಾಲತಾಣಅಧ್ಯಕ್ಷರಾದ ಶ್ರೀಧರಶೆಟ್ಟಿ ಬೆಳಗಲ್ಲು, ಮೋಕಾ ವಿಧಾನಸಭಾಉಪಾಧ್ಯಕ್ಷರಾದ ಕಂದಿ ರಾಜೇಶ್‍ರೆಡ್ಡಿ, ದುರುಗೇಶ್, ಮಹಾಂತೇಶ್ ಮಸ್ಕಿ, ಅಂಬೇಶ್‍ಗೌಡ, ಪ್ರಭುಸ್ವಾಮಿ, ಮಂಜುನಾಥಜಾನೆಕುಂಟೆ, ಹನುಮಂತ ಬೆಳಗಲ್ಲು ಮುಂತಾದವರು ಉಪಾಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ