Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಧರ್ಮಜಾಗೃತಿ ಮಹಾ ಪಾದಯಾತ್ರೆ 

ಗದಗ :ತಾಲೂಕಿನ ಅಂತೂರ ಬೆಂತೋರಿನ ಬೂದಿಶ್ವರ ಸಂಸ್ಥಾನಮಠ ಮತ್ತು ವಾರಣಾಸಿ ಆದಿಮಠo ಪಾಟಮಿದಪಲ್ಲಿ ರುದ್ರಾo ಹಾಗೂ ಕೃಷಿ ಧರ್ಮ ಈಶ್ವರಪೀಠo ಮಂತಟ್ಟಿ ತೆಲಂಗಾಣ ಇವರ 60ನೇ ಮೌನಾನುಸ್ಟಾನ್ 16ನೇ ಶಿವಯೋಗ ಸಮಾಧಿಯ  ಪ್ರಯುಕ್ತವಾಗಿ ಶಿವಯೋಗಿ ಸಿದ್ದಿಯಿಂದ 775ವರ್ಷ ಬಾಳಿದ ಜಗದ್ಗುರು ಬೂದಿಶ್ವರರ ವಿಗ್ರಹ ಪ್ರತಿಷ್ಠಾಪನೆ 775ಶಿವಲಿಂಗ ಪ್ರತಿಷ್ಠಾಪನೆ ಗೋಪೂಜೆ ಮತ್ತು ಧರ್ಮ ಜಾಗೃತಿ ಮಹಾಪಾದಯಾತ್ರೆ ಜೂನ್ 4ರಿಂದ 6ರ ವರೆಗೆ ನಡೆಯಲಿದೆ. 
ಜೂನ್ 2ರಂದು ಜುಲೈ 7ರವರೆಗೆ ಬಸವೇಶ್ವರ ಪುರಾಣ ಪ್ರವಚನ,ಜೂನ್ 3ಬೆಳಗಿನ ಜಾವ 3ಗಂಟೆಗೆ ಪೂಜ್ಯರ ಶಿವಯೋಗಿ ಸಮಾಧಿ ಜುಲೈ 1 ರಿಂದ ಜುಲೈ  5ರವರೆಗೆ ವಿಶೇಷ ಪೂಜಾ ಕಾರ್ಯಕ್ರಮ 775ಶಿವಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮ,ಜುಲೈ 5 ಬೆಳಿಗ್ಗೆ 10ಕ್ಕೆ ಪೂಜ್ಯರ ಶಿವಯೋಗಿ ಸಮಾಧಿ ಮುಕ್ತಾಯ ಸಮಾರಂಭ ಹಾಗೂ ಶಿವಯೋಗಿ ಸಿದ್ದಿಯಿಂದ775ವರ್ಷ ಬಾಳಿದ ಜಗದ್ಗುರು ಬೂದಿಶ್ವರ ವಿಗ್ರಹ ಪ್ರತಿಷ್ಠಾಪನೆ 
ಜುಲೈ 6ಬೆಳಿಗ್ಗೆ 5ಕ್ಕೆ ದುಷ್ಟಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಎನ್ನುವ ಸಂಕಲ್ಪದೊಂದಿಗೆ ಧರ್ಮಜಾಗೃತಿ ಮಹಾ ಪಾದಯಾತ್ರೆ ಆರಂಭ ಭೂದಿಶ್ವರ ಸಂಸ್ಥಾನ ಮಠದಿಂದ ಉಳವಿ ಚನ್ನಬಸವೇಶ್ವರ ದೇವಸ್ಥಾನ ವರೆಗೆ 
ವಿಶೇಷ ಸೂಚನೆ ಶಿವಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮ ಬಾಗವಹಿಸುವ ಭಕ್ತರು 1ಲಿಂಗಕ್ಕೆ 11775ರೂಪಾಯಿ ಗಳಂತೆ ತಮ್ಮ ಇಚ್ಛಾನುಸಾರ ಶಿವಲಿಂಗಗಳನ್ನು ಪ್ರತಿಷ್ಠಾಪಿಸಲು ಹೆಸರನ್ನು ಮಠದಲ್ಲಿ ನೋಂದಾಯಿಸಬೇಕೆಂದು ಕಮಿಟಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ