ಘಟಪ್ರಭಾ. ಇಲ್ಲಿನ ಹಿರಿಯರು, ಗೋಕಾಕ ತಾಲೂಕಾ ನ್ಯಾಯಬೆಲೆ ಅಂಗಡಿಕಾರರ ಸಂಘದ ಮಾಜಿ ಅಧ್ಯಕ್ಷರು ಆದ ಅಣ್ಣಪ್ಪ ( ಗಂಗಾಧರ ) ಶಿವಶಂಕರಪ್ಪ ಹುನಗುಂದ (66) ಇವರು ರವಿವಾರ ತಡರಾತ್ರಿ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯು ಸೋಮವಾರದಂದು ಘಟಪ್ರಭ ಪಟ್ಟಣದಲ್ಲಿ ನೆರವೇರಿತು.