ಎಚ್ ಕೆ ಪಾಟೀಲ ರ ಬೇಟಿ
ಬೆಂಗಳೂರು,ಮೇ,೩೦ : ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಯ ವಿಷಯವಾಗಿ ಬೆಂಗಳೂರಿನಲ್ಲಿ ಕಾನೂನು ಸಚಿವರಾದ ಶ್ರೀ ಎಚ್ ಕೆ ಪಾಟೀಲರನ್ನು ಕಾಂಗ್ರೆಸ್ ನಿಯೋಗದೊಂದಿಗೆ ಭೇಟಿ ಮಾಡಿ ಚರ್ಚಿಸಿದೆವು ಹಿರಿಯರಾದ ದಾನಪ್ಪ ಕಬ್ಬೆರ್ ನಾಗರಾಜ ಗೌರಿ ಪ್ರಕಾಶ್ ಘಾಟಿಗೆ ರಾಜು ಕಮತಿ ತುಳಸಪ್ಪ ಪುಜಾರ್ ಸಂತೋಷ ನೀರಲಕಟ್ಟಿ ವಿರೇಶ್ ಶೆಟ್ಟರ್ ಇನ್ನಿತರು ಉಪಸ್ಥಿತರಿದ್ದರು
