Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಾಸ್ಯಕೂಟ 12 ನೇ ವಾರ್ಷಿಕೋತ್ಸವ

“ಹೆಂಡತಿ ಪ್ರಾಣ ಹಿಂಡುತಿ” ಹರಟೆ ಕಾರ್ಯಕ್ರಮ


ಬೆಳಗಾವಿ 25- ಹಾಸ್ಯಕೂಟದವರು ಸಂಘಟನೆ ಹನ್ನೇರಡನೇ ವಾರ್ಷಿಕೋತ್ಸವದ ನಿಮಿತ್ತ ಇದೇ ದಿ.
27 ಸೋಮವಾರದಂದು ಸಾ. 5-30 ಕ್ಕೆ ಹಿಂದವಾಡಿಯಲ್ಲಿರುವ (ಗೋಮಟೇಶ ವಿದ್ಯಾಪೀಠ ಹತ್ತಿರ)
ಐ.ಎಂ.ಇ.ಆರ್. ಸಬಾಭವನದಲ್ಲಿ “ಹೆಂಡತಿ ಜೀವ ಹಿಂಡುತಿ” ಹರಟೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಹರಟೆ ಸೂತ್ರಧಾರರಾಗಿ ದೂರದರ್ಶನ ಹಾಸ್ಯ ಧಾರಾವಾಹಿಗಳಾದ ಪಾಪ ಪಾಂಡು, ಸಿಲ್ಲಿಲಲ್ಲಿ ಗಳ
ಖ್ಯಾತಿ, ಹಾಸ್ಯ ಬರೆಹಗಾರ ಬೆಂಗಳೂರಿನ ಎಂ.ಎಸ್. ನರಸಿಂಹಮೂರ್ತಿಯವರು ಆಗಮಿಸಲಿದ್ದಾರೆ.
ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ಎಲ್. ಎಸ್. ಶಾಸ್ತ್ರಿಯವರು ವಹಿಸಲಿದ್ದಾರೆ. ಹರಟೆಯಲ್ಲಿ ಹೆಂಡತಿ
ಜೀವ ಹಿಡುತ್ತಾಳೆಂದು ಪ್ರೊ. ಜಿ. ಕೆ. ಕುಲಕರ್ಣಿ, ಡಾ. ಅರವಿಂದ ಕುಲಕರ್ಣಿ, ಗುಂಡೇನಟ್ಟಿ ಮಧುಕರ ಮತ್ತು
ರಾಜೇಂದ್ರ ಭಂಡಾರಿ ಮಾತನಾಡಲಿದ್ದು ಜೀವ ಹಿಂಡುವುದಿಲ್ಲವೆಂದು ಅರವಿಂದ ಹುನಗುಂದ, ಜಿ.
ಎಸ್.ಸೋನಾರ, ಎಂ. ಬಿ. ಹೊಸಳ್ಳಿ ಮತ್ತು ತಾನಾಜಿ ಮಾತನಾಡಲಿದ್ದಾರೆ. ಪ್ರವೇಶ ಉಚಿತವಾಗಿದ್ದು
ಹೆಚ್ಚಿನ ಸಂಖ್ಯೆಯಲ್ಲಿ ಹಾಸ್ಯಾಸಕ್ತರು ಇದರ ಸದುಪಯೋಗ ಪಡಿಯುವಂತೆ ಸಂಘಟಕರು ಪ್ರಕಟನೆಯಲ್ಲಿ
ತಿಳಿಸಿದ್ದಾರೆ.

-0-0-0-

ಫೋಟೋ : ದೂರದರ್ಶನ ಹಾಸ್ಯ ಧಾರಾವಾಹಿಗಳಾದ ಪಾಪ ಪಾಂಡು, ಸಿಲ್ಲಿಲಲ್ಲಿ ಗಳ ಖ್ಯಾತಿ, ಜನಪ್ರಿಯ

ಹಾಸ್ಯ ಬರೆಹಗಾರ ಬೆಂಗಳೂರಿನ ಎಂ.ಎಸ್. ನರಸಿಂಹಮೂರ್ತಿ

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಜಲ್ ಸಾಹಿತ್ಯ ಭಾರತೀಯರ ಹೃದಯವನ್ನು ಗೆದ್ದಿದೆಮಕ್ಕಳ ಜೀವನ ಮೌಲ್ಯ ಹೆಚ್ಚಿಸಲು ಬೇಸಿಗೆ ಶಿಬಿರಗಳು ಸಹಕಾರಿವಿಶ್ವವಿದ್ಯಾಲಯಗಳು ಪ್ರಯೋಗ ಮತ್ತು ಹೊಸತನಕ್ಕೆ ಪ್ರೋತ್ಸಾಹಿಸಲಿ - ರಾಜ್ಯಪಾಲ ಥಾವರಚಂದ ಗೆಹ್ಲೊಟ್‌"ಶ್ರೀ ಮಹಾಲಕ್ಷ್ಮೀ ಅರ್ಬನ ಕೋ-ಆಪ ಕ್ರೆಡಿಟ್ ಸೊಸಾಯಿಟಿಗೆ ೪.೩೦ ಕೋಟಿ ರೂ ಲಾಭ""ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರ"ಪ್ರಜಾಪ್ರಭುತ್ವದ ಆಧಾರಸ್ತಂಭವೇ ಪಂಚಾಯತ್‌ರಾಜ್‌ ವ್ಯವಸ್ಥೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌*ಬಳ್ಳಾರಿಯಲ್ಲಿ ಡಾ.ರಾಜ್‌ಕುಮಾರ್ ಜನ್ಮದಿನಾಚರಣೆ ಅಂಗವಾಗಿ ಕನ್ನಡ ಚಲನಚಿತ್ರ ಗೀತೆಗಳ ಗಾಯನ ರಸದೌತಣ* *ಡಾ.ರಾಜ್‌ಕುಮಾರ್ ಸಂತನಂತೆ ಬದುಕಿದ ಮಹಾನ್ ಚೇತನ: ಕೆ.ಇ.ಚಿದಾನಂದಪ್ಪ**ಬಳ್ಳಾರಿಯಲ್ಲಿ ಡಾ.ರಾಜ್‌ಕುಮಾರ್ ಜನ್ಮದಿನಾಚರಣೆ ಅಂಗವಾಗಿ ಕನ್ನಡ ಚಲನಚಿತ್ರ ಗೀತೆಗಳ ಗಾಯನ ರಸದೌತಣ* *ಡಾ.ರಾಜ್‌ಕುಮಾರ್ ಸಂತನಂತೆ ಬದುಕಿದ ಮಹಾನ್ ಚೇತನ: ಕೆ.ಇ.ಚಿದಾನಂದಪ್ಪ*ಪ್ರವೀಣ ಕುದರಿಮೋತಿ ʼಮಿಸ್ಟರ್‌ ಲಿಂಗರಾಜʼಭೂ-ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿ: ಅರ್ಜಿ ಆಹ್ವಾನ