Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಿ.22 ರಂದು ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯ ಬೆಳಗಾವಿಯ ಅಧಿವೇಶನ ಶತಮಾನೋತ್ಸವ ಸಂಭ್ರಮ

ಬೆಳಗಾವಿ:ಡಿಸೆAಬರ್:21: ಬೆಂಗಳೂರಿನ ಭಾಗವತರು ಸಾಂಸ್ಕೃತಿಕ ಸಂಘಟನೆ ಹಾಗೂ ರಂಗಸೃಷ್ಟಿ ಸಾಂಸ್ಕೃತಿಕ ಸಂಘಟನೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ “ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯ ರಾಷ್ಟಿçÃಯ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಸಂಭ್ರಮ” ಕಾರ್ಯಕ್ರಮವು ನಗರದ ಕನ್ನಡ ಭವನದಲ್ಲಿ ಡಿ. 22 (ರವಿವಾರ) ರಂದು ಬೆಳಗ್ಗೆ 10 ಗಂಟೆಯಿAದ ಸಂಜೆ 5 ವರೆಗೆ ನಡೆಯಲಿದೆ.

ಅಂದು ಕಾನೂನು ಮತ್ತು ಪ್ರವಾಸೋಧ್ಯಮ ಸಚಿವರಾದ ಎಚ್.ಕೆ.ಪಾಟೀಲ ಅವರು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಸಚೇತಕರು, ಕೆ.ಎಲ್.ಇ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ ಅವರು ಆಗಮಿಸಲಿದ್ದು, ಕರ‍್ಯಕ್ರಮ ಅಧ್ಯಕ್ಷತೆಯನ್ನು ನಿವೃತ್ತ ಅಧೀಕ್ಷಕ ಅಭಿಯಂತರಾದ ರಮೇಶ ಜಂಗ¯ ಅವರು ವಹಿಸಲಿದ್ದು, ಕೆ.ರೇವಣ್ಣ ಉಪಸ್ಥಿತರಿರುವರು. ಭಾಗವತರು ಪ್ರಕಾಶನಗೊಳಿಸಿದ ಡಾ.ರಾಮಕೃಷ್ಣ ಮರಾಠೆ ಅವರು ಬರೆದ “ರಂಗಭೂಮಿಯ ಸ್ವಾತಂತ್ರö್ಯ ಸಂಗ್ರಾಮ” ಕೃತಿಯನ್ನು ಸಾಹಿತಿಗಳಾದ ಡಾ.ಸರಜೂ ಕಾಟ್ಕರ್ ಬಿಡುಗಡೆಗೊಳಿಸುವರು. ಈ ಕರ‍್ಯಕ್ರಮದ ಸಾನಿಧ್ಯವನ್ನು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ.ಅಲ್ಲಮಪ್ರಭು ಸ್ವಾಮಿಜಿ ಅವರು ವಹಿಸುವರು.

ಅಂದು ಮಧ್ಯಾಹ್ನ 12 ಗಂಟೆಗೆ ವಿಚಾರ ಸಂಕಿರಣ ನಡೆಯಲಿದ್ದು “ ಬೆಳಗಾವಿ ಅಧಿವೇಶನ ಮತ್ತು ಗಾಂಧೀಜಿ “ ವಿಷಯವಾಗಿ ಡಾ.ಪಿ.ಜಿ ಕೆಂಪಣ್ಣವರ ಹಾಗೂ “ಕನ್ನಡ ರಂಗಭೂಮಿಯಲ್ಲಿ ಗಾಂಧೀಜಿ” ವಿಷಯವಾಗಿ ಧಾರವಾಡ ರಂಗಕರ್ಮಿಗಳಾದ ಡಾ. ಪ್ರಕಾಶ ಗರುಡ ಇವರುಗಳು ಮಾತನಾಡಲಿರುವರು. ಪ್ರಗತಿವಾಹಿನಿಯ ಎಂ.ಕೆ.ಹೆಗಡೆ ಇವರು ಪ್ರತಿಕ್ರಿಯೆ ನೀಡಲಿರುವರು. ಈ ಕರ‍್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಡಾ. ಬಸವರಾಜ ಜಗಜಂಪಿ ವಹಿಸುವರು

ಮದ್ಯಾಹ್ನ 2.30 ಗಂಟೆಗೆ ಸಾಹಿತಿಗಳಾದ ಬಿ.ಎಸ್ ಗವಿಮಠ ಅವರ ಅಧ್ಯಕ್ಷತೆಯಲ್ಲಿ ರಂಗಗೌರವ ಮತ್ತು ಸಮಾರೋಪ ಕರ‍್ಯಕ್ರಮ ಜರುಗಲಿದ್ದು, ಅಥಿತಿಗಳಾಗಿ ವಿಶ್ವಜ್ಯೋತಿ ನಾಟಕ ಮಂಡಳಿಯ ಮಾಲೀಕರಾದ ರಾಜಣ್ಣ ಜೇವರಗಿ, ಸಾಹಿತಿಗಳಾದ ರವಿ ಕೋಟಾರಗಸ್ತಿ, ಬೆಂಗಳೂರು ರಂಗಕರ್ಮಿ ಮತ್ತು ಪ್ರಕಾಶಕರಾದ ಬಿ.ಎಸ್ ವಿದ್ಯಾರಣ್ಯ, ಭಾಗವತರು ಸಂಘಟನೆ ಉಪಾಧ್ಯಕ್ಷರಾದ ಹೆಚ್.ಬಿ. ಚಂದ್ರೇಗೌಡ ಅವರು ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ಹನುಮೇಶ ಸಕ್ಕರಿ, ಏಣಗಿ ಸುಭಾಶ, ಪ್ರಕಾಶ ಗರುಡ, ಸಂತೋಷಕುಮಾರ ಪಾಟೀಲ, ರವಿವರ್ಮ ದೇಸಾಯಿ, ಸುಶೀಲಾದೇವಿ ಸುಭಾಷ ವಾಲಿ, ವಿಟ್ಠಲರಾವ್ ಯಾಳಗಿ,ರವೀಂದ್ರ ದೇಶಪಾಂಡೆ, ಮಹೇಶ ದೇಶಪಾಂಡೆ, ಇವರುಗಳಿಗೆ ರಂಗಗೌರವ ಸನ್ಮಾನ ನಡೆಯಲಿದೆ.

ಸಂಜೆ 4-30ಕೆ ರಂಗ ಸೃಷ್ಟಿ ತಂಡ, ಬೆಳಗಾವಿ ಇವರು “ ಪ್ರಿಂಟಿAಗ್ ಮಶೀನ್” ನಾಟಕವನ್ನು ಪ್ರಸ್ತುತಪಡಿಸಲಿದ್ದು, ಎಸ್.ಎಂ.ಕುಲಕರ್ಣಿ ಹಿರಿಯ ನ್ಯಾಯವಾದಿಗಳು,ಬೆಳಗಾವಿ ಇವರು ನಾಟಕಕ್ಕೆ ಚಾಲನೆ ನೀಡುವರು. ನಾಟಕದ ರಚನೆ ಮತ್ತು ನಿರ್ದೇಶನ ಶಿರೀಷ ಜೋಶಿ ಅವರದಾಗಿದ್ದು, ರಂಗವಿನ್ಯಾಸ ಶರಣಗೌಡ, ಸಂಗೀತ ಮಂಜುಳಾ ಜೋಶಿ ಅವರದ್ದಾಗಿದೆ. ನಾಟಕದಲ್ಲಿ ಶಾಂತಾ ಆಚಾರ್ಯ, ವಾಮನ ಮಳಗಿ, ವಿಟ್ಠಲ ಅಸೋದೆ ,ಶಾರದಾ ಭೋಜ, ಅರವಿಂದ ಪಾಟೀಲ, ವಿಶ್ವನಾಥ ದೇಸಾಯಿ, ಶ್ರದ್ಧಾ ಪಾಟೀಲ, ರಾಜಕುಮಾರ ಕುಂಬಾರ, ರವಿರಾಜ ಭಟ್, ವಿನೋದ ಎಸ್, ಜಯಶ್ರೀ ಕ್ಷೀರಸಾಗರ ಅವರುಗಳು ಅಭಿನಯಿಸಲಿರುವರು.

ವಿಶೇಷ ಆಹ್ವಾನಿರತಾಗಿ ಪ್ರೊ. ಎಂ.ಎಸ್ ಇಂಚಲ, ಎಲ್.ಎಸ್. ಶಾಸ್ತಿç, ಸುಭಾಷ ಕುಲಕರ್ಣಿ, ಎಂ.ಕೆ ಜೈನಾಪುರ, ವಿ.ಎಸ್. ಬೆಂಬಳಗಿ, ಡಾ. ಎಚ್.ಬಿ. ರಾಜಶೇಖರ, ಅಶೋಕ ಚಂದರಗಿ, ಪಿ.ಬಿ ಯಲಿಗಾರ, ಡಾ. ಎ.ಬಿ ಘಾಟಗೆ, ಡಾ. ಡಿ.ಎಸ್, ಚೌಗಲೆ, ಡಾ.ಗುರುದೇವಿ ಹುಲೆಪ್ಪನವರಮಠ, ಅರವಿಂದ ಕುಲಕರ್ಣಿ, ಶ್ಯಾಮರಾವ ಎನ್.ಕಿತ್ತೂರ, ಯ.ರು. ಪಾಟೀಲ, ಡಾ. ಇಂಗಳಗಿ, ಡಾ. ದಯಾನಂದ ನೂಲಿ, ಎಂ.ಬಿ. ಝಿರಲಿ, ಶಿವಾಜಿರಾವ ಕಾಗಣೀಕರ, ಡಾ. ಶ್ರೀಧರ ಹುಕ್ಕೇರಿ, ರಾಮಣ್ಣ ಮುಳ್ಳೂರ, ಬಸವರಾಜ ಬಾವಲತ್ತಿ, ಎಂ.ಡಿ. ಪಾಟೀಲ, ಸ,ರಾ. ಸುಳಕೂಡೆ, ಮುರುಗೇಶ ಶಿವಪೂಜಿಮಠ, ರವಿ ಆಚಾರ್ಯ, ಜಗದೀಶ ಹೊಸಮನಿ, ಬಿ.ಕೆ. ಕುಲಕರ್ಣಿ, ಮಧುಕರ ಗುಂಡೇನಟ್ಟಿ, ಬಿ.ಎನ್. ನಾಡಗೌಡ, ಆರ್.ಬಿ. ದಾಮಣ್ಣನವರ, ಎಂ.ಬಿ ಕುಲಕರ್ಣಿ, ಕೆ.ಎಫ್. ಚವರದ, ಬಿ.ಆರ್. ಸಿಂಗಾಯಿ, ಆರ್.ಎಸ್. ಪಾಟೀಲ, ಪ್ರಕಾಶ ಗಿರಿಮಲ್ಲನವರ, ಡಿ.ಕೆ ನಿಂಬಾಳ, ಜಿ.ಕೆ ಕುಲಕರ್ಣಿ, ಎ.ಎ. ಸನದಿ, ಶ್ವೇತಾ ನರಗುಂದ, ಸರ್ವಮಂಗಳಾ ಅರಳಿಮಟ್ಟಿ, ಸಿ.ಕೆ ಜೋರಪುರ, ಪ್ರೇಮಕ್ಕ ಅಂಗಡಿ, ಸುಮಾ ಕಾಟ್ಕರ್, ರಾಯನಗೌಡ ಪಾಟೀಲ, ಹೇಮಾವತಿ ಸೊನೊಳ್ಳಿ, ಜ್ಯೋತಿ ಬದಾಮಿ, ಡಾ. ವೈ.ಬಿ. ಹಿಮ್ಮಡಿ, ಡಾ. ಕೆ.ಎನ್. ದೊಡಮನಿ, ಡಾ ಎಚ್.ಐ ತಿಮ್ಮಾಪುರ, ಅನಂತ ಪಪ್ಪು, ಇಂದಿರಾ ಮೋಟೆಬೆನ್ನೂರು, ಬಾಳು ಸದಲಗೆ, ಮೋಹನ ಗುಂಡ್ಲೂರ, ಶಿವಪ್ಪ ದಳವಾಯಿ, ಆರ್.ಬಿ. ಕಟ್ಟಿ ನಿರ್ಮಲಾ ಬಟ್ಟಲ ಅವರುಗಳು ಆಗಮಿಸಲಿದ್ದಾರೆ ಎಂದು ರಂಗಸೃಷ್ಟಿ ಅಧ್ಯಕ್ಷರಾದ ರಮೇಶ ಜಂಗಲ್, ಬೆಂಗಳೂರು ಭಾಗವತರು ಅಧ್ಯಕ್ಷರಾದ ಕೆ.ರೇವಣ್ಣ ಮತ್ತು ಕನ್ನಡ ಭವನ ಕ್ಷೇಮಾಭಿವೃದ್ಧಿ ಸಂಘದ ಸರ್ವಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ