Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬುದ್ಧ ಜಯಂತಿ ಪ್ರತಿಭಾ ಪುರಸ್ಕಾರ

ಬಳ್ಳಾರಿ:02. ಇಂದು 2570ನೇ ಬುದ್ದ ಜಯಂತಿ ಅಂಗವಾಗಿ ತಾಲೂಕಿನ ಸಂಗನಕಲ್ಲು ಬೆಟ್ಟದಲ್ಲಿನ ಬಯಲು ಬುದ್ದ ವಿಹಾರದಲ್ಲಿ. ದೇವನಾಂ ಪ್ರಿಯ ಬಯಲು ಬುದ್ಧ ವಿವಾರ ಟ್ರಸ್ಟ್2570ನೇ ನಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.
ತಾಲೂಕಿನ ಸಿರಿವಾರ, ಕಪ್ಪಗಲ್ಲು ಮತ್ತು ಸಂಗನಕಲ್ಲು ಗ್ರಾಮಗಳ ವಾಸಿಗಳಾಗಿ 2025 26ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೆ. 90 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಟ್ರಸ್ಟಿನ ಪದಾಧಿಕಾರಿಗಳೊಂದಿಗೆ ಮೇಯರ್ ಗಾದೆಪ್ಪ, ಹಿರಿಯ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ್, ಸಂಗನಕಲ್ಲು ವಿಜಯ್ ಕುಮಾರ್, ಎರ್ರೆಣ್ಣ, ಈರಣ್ಣ , ಮೆಹತಾಬ್ ನಿವೃತ್ತ ಶಿಕ್ಷಕರು, ಕೊಪ್ಪಲ್ ಬಾಬು, ಮುಖ್ಯ ಗುರು, ಧರ್ಮಣ್ಣ ಶಿಕ್ಷಕರು, ಸಿ ಶಿವಕುಮಾರ್ ಜಿಲ್ಲಾ ಛಲವಾದಿ ಮಹಾಸಭಾಧ್ಯಕ್ಷ, ಗೋವಿಂದರಾಜ್ ನಾಗಲಕರಿ, ನರಸಪ್ಪ, ನಾಗರತ್ನ ಬಂತೇಜಿ, ನಾಗರಾಜ್ ಕೆ, ಲಿಂಗಪ್ಪ, ಹೊನ್ನೂರಪ್ಪ ಕಪ್ಪಗಲ್, ಚಂದ್ರಣ್ಣ. ಲಿಂಗದೇವನಹಳ್ಳಿ ನಾಗೇಂದ್ರ, ಮೋಕ ಹನುಮಂತ, ಕೊಳಗಲ್, ಸೂರಿ ಕಪ್ಪಗಲ್, ಸಂಗನಕಲ್ ಚಂದ್ರ, ಮಹೇಂದ್ರ ಕಪ್ಪಗಲ್ ಮೊದಲಾದವರು ಇದ್ದರು.
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಾದ ಉಮಾದೇವಿ, ಕಪಗಲ್, ಕಾವೇರಿ ಕೆ, ಉಮಾ, ತ್ರಿಷಾ ಕೆ, ಕಸ್ತೂರಿ, ಆಶಾಭಿ,ಕಾಮಾಕ್ಷಿ.ಹೆಚ್, ಪಿ ನಬಿ ರಸುಲ್, ತನುಜಾ, ಉಮಾದೇವಿ, ವಂಶಿ, ಶ್ವೇತ, ಭಾಗ್ಯ ಚಂದನ, ವಚನ ಪ್ರಿಯ ಡಿ.ಎನ್, ಸಿ.ಗಿರಿಸಾಯಿ, ನಾಗವೇಣಿ ದ್ವಿತೀಯ : ಪಿಯುಸಿಯಲ್ಲಿ ಸಿ. ಉಮಾದೇವಿ ಕಪಗಲ್, ದೀಕ್ಷಿತ್ ಕಾರೇಕಲ್ ಇವರನ್ನು ಸನ್ಮಾನಿಸಿ ಗೌರವಿಸಲಾಯ್ತು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST