Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವರ್ಲ್ಡ್ಜುರಿಸ್ಟ್ ಅಸೋಸಿಯೇಷನ್ ಗೌರವಿಸಿದ ಮೊದಲ ಭಾರತೀಯ ವಕೀಲರು: ಭುವನ್‌ರಿಭು


ಬಳ್ಳಾರಿ,ಮೇ.೦7.: ಮಕ್ಕಳ ಹಕ್ಕುಗಳ ಪರಿವಾರದÀರಾದ ಭುವನ್‌ರಿಭುಅವರುಡೊಮಿನಿಕನ್‌ರಿಪಬ್ಲಿಕ್ನಲ್ಲಿ ನಡೆದ ವಿಶ್ವ ಕಾನೂನು ಸಮ್ಮೇಳನದಲ್ಲಿ ವರ್ಲ್ಡ್ಜುರಿಸ್ಟ್ ಅಸೋಸಿಯೇಷನ್ನಿಂದ ‘ಮೆಡಲ್‌ಆಫ್‌ಆನರ್’ ಪ್ರಶಸ್ತಿ ಪಡೆದ ಮೊದಲ ಭಾರತೀಯ ವಕೀಲರಾಗಿದ್ದಾರೆ. ಇವರುಬಳ್ಳಾರಿಯಲ್ಲಿ ರೀಚ್ ಸಂಸ್ಥೆ ಮೂಲಕ JRCಜಾಲತಂತ್ರದ ಸಹಭಾಗಿಯಾಗಿ ಬಲವಾದ ನಂಟು ಹೊಂದಿದ್ದಾರೆ.

ಇವರು Just Rights for Children (JRC) ಜಾಲತಂತ್ರ ಮತ್ತುರೀಚ್ ಸಂಸ್ಥೆ ಸಹಯೋಗದಿಂದಬಳ್ಳಾರಿಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ.ಭುವನ್‌ರಿಭುಅವರುಬಳ್ಳಾರಿಯಲ್ಲಿ ಮಕ್ಕಳ ರಕ್ಷಣೆಗೆ ಸಂಬAಧಿಸಿದ ಕಾರ್ಯಗಳಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದಾರೆ, ಇಲ್ಲಿಎಖಅಸ್ಥಳೀಯ ಮಟ್ಟದಲ್ಲಿ ಬಾಲ್ಯವಿವಾಹ ಮತ್ತು ಮಕ್ಕಳ ಮಾರಾಟತಡೆಯಲು ನೇತೃತ್ವ ನೀಡುತ್ತಿದ್ದಾರೆ.

Just Rights for Children (JRC) ಜಾಲತಂತ್ರವು ಭಾರತದಲ್ಲಿ ೪೧೬ಕ್ಕೂ ಹೆಚ್ಚು ಜಿಲ್ಲೆಗಳಲ್ಲಿರುವ ಸ್ವಯಂ ಸೇವಾ ಸಂಸ್ಥೆಗಳೊAದಿಗೆ ಮಕ್ಕಳ ರಕ್ಷಣೆಯ ವಿಶ್ವದಅತಿದೊಡ್ಡ ಕಾನೂನು ಅಭಿಯಾನಜಾಲವಾಗಿದೆ.ರೀಚ್ ಸಂಸ್ಥೆ, ಎಖಅಜಾಲದ ಸ್ಥಳೀಯ ಸಹಭಾಗಿಯಾಗಿ, ಭುವನ್‌ರಿಭುಅವರ ಕಾನೂನು ಮತ್ತುತಂತ್ರಾತ್ಮಕ ಮಾರ್ಗದರ್ಶನದಲ್ಲಿ ೨೦೩೦ರ ಒಳಗೆ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತವಾಗಿ ಮಾಡಲುಕಾರ್ಯನಿರ್ವಹಿಸುತ್ತಿದೆ.

ಅವರ ಕಾನೂನು ಹಸ್ತಕ್ಷೇಪಗಳುಕರ್ನಾಟಕರಾಜ್ಯದ ಮಕ್ಕಳ ಹಕ್ಕುಗಳ ನೀತಿಗಳನ್ನು ರೂಪಿಸುವಲ್ಲಿ ಪರಿಣಾಮ ಬೀರುವಂತೆ ಮಾಡಿವೆ.ಈ ಜಾಗತಿಕಗೌರವವುಬಳ್ಳಾರಿಜಿಲ್ಲೆಯಲ್ಲಿ ನಡೆಯುತ್ತಿರುವ ಮಕ್ಕಳ ರಕ್ಷಣಾಕಾರ್ಯಕ್ಕೆಉತ್ತೇಜನ ನೀಡುವಂತದ್ದು ಹಾಗೂ ೨೦೩೦ರ ಒಳಗೆ ಬಾಲ್ಯವಿವಾಹ ಮುಕ್ತ ಜಿಲ್ಲೆಯಾಗಿಬಳ್ಳಾರಿರೂಪಿಸುವತ್ತಕರೆ ನೀಡುವಂತದ್ದು.

ವಿಶ್ವಜುರಿಸ್ಟ್ ಅಸೋಸಿಯೇಷನ್ ೧೯೬೩ರಲ್ಲಿ ಸ್ಥಾಪನೆಯಾಗಿ, ವಿಶ್ವದಅತಿಪುರಾತನ ನ್ಯಾಯವಾದಿಗಳ ಸಂಘವಾಗಿದೆ. ಈ ಸಂಘವು ಸರ್.ವಿಂಸ್ಟನ್‌ಚರ್ಚಿಲ್, ನೆಲ್ಸನ್ ಮಂಡೇಲಾ, ರುತ್ ಬಡರ್‌ಗಿಂಸ್ಬರ್ಗ್, ಸ್ಪೇನ್ನಕಿಂಗ್ ಫೆಲಿಪ್, ರೆನೆ ಕಾಸಿನ್ ಮತ್ತುಕೆರಿಕೆನ್ನೆಡಿ ಮುಂತಾದ ಪ್ರಮುಖ ವ್ಯಕ್ತಿಗಳನ್ನು ಗೌರವಿಸಿದೆ.

"ಇದು ಭುವನ್‌ರಿಭುಜಿಗೆ ಮಾತ್ರವಲ್ಲ, ನಮ್ಮೆಲ್ಲರಿಗೂಹೆಮ್ಮೆಯಕ್ಷಣವಾಗಿದೆ. ಈ ಜಾಗತಿಕಗೌರವದಿಂದ ನಮ್ಮ ಸಂಕಲ್ಪ ಮತ್ತಷ್ಟು ಬಲಗೊಂಡಿದೆ. ೨೦೩೦ರ ಒಳಗೆ ಬಾಲ್ಯವಿವಾಹ ಮುಕ್ತ ಜಿಲ್ಲೆರೂಪಿಸುವ ನಿಟ್ಟಿನಲ್ಲಿ ನಾವು ಬದ್ಧರಾಗಿದ್ದೇವೆ."ಎಂದು ಈ ಗೌರವದ ಬಗ್ಗೆ ರೀಚ್ ಸಂಸ್ಥೆಯಸAಯೋಜಕರು, ವಿನೋದಕುಮಾರಹೇಳಿದರು.ಈ ಕಾರ್ಯಕ್ರಮದಲ್ಲಿ ೭೦ಕ್ಕೂ ಹೆಚ್ಚು ದೇಶಗಳಿಂದ ೧೫೦೦ ಕ್ಕೂ ಹೆಚ್ಚು ಕಾನೂನು ತಜ್ಞರು ಹಾಗೂ ೩೦೦ ವಕ್ತಾರರು ಭಾಗವಹಿಸಿದ್ದರು.

"ಇದು ನಮ್ಮಎಖಅಜಾಲದಜೊತೆಗೆ ಭಾರತದಲ್ಲಿನ ಮಕ್ಕಳ ಹಕ್ಕುಗಳ ಅಭಿಯಾನಕ್ಕೆ ಬಹುಮಾನದಕ್ಷಣವಾಗಿದೆ. ಇದು ನಮ್ಮಚಟುವಟಿಕೆಗೆಜಾಗತಿಕಗಮನವನ್ನು ನೀಡುತ್ತದೆ. ಎಖಅರಾಷ್ಟ್ರೀಯ ಸಂಯೋಜಕರಾದರವಿಕಾAತ್ ಹೇಳಿದರು.

"ಭುವನ್ ನ್ಯಾಯವೆಂಬುದು ಪ್ರಜಾಪ್ರಭುತ್ವದಅತಿದೊಡ್ಡ ಕಂಬವಾಗಿದೆ ಎಂಬ ನಂಬಿಕೆಯಲ್ಲಿತಮ್ಮಜೀವನವನ್ನು ಮಕ್ಕಳ ಮತ್ತು ಮಹಿಳೆಯರ ನ್ಯಾಯಕ್ಕಾಗಿ ಸಮರ್ಪಿಸಿದ್ದಾರೆ. ಅವರ ಕೆಲಸದ ಪರಿಣಾಮವಾಗಿ ಲಕ್ಷಾಂತರ ಮಕ್ಕಳು ಮತ್ತು ಮಹಿಳೆಯರು ರಕ್ಷಿಸಿದ್ದಾರೆ."WJA ಅಧ್ಯಕ್ಷರಾದಜಾವಿಯರ್‌ಕ್ರೆಮೇಡ್ಸ್ಅವರು ಹೇಳಿದರು.

ಈ ಪ್ರಶಸ್ತಿಯನ್ನು ಡೊಮಿನಿಕನ್‌ರಿಪಬ್ಲಿಕ್ನಕಾರ್ಮಿಕ ಸಚಿವಎಡ್ಡಿ ಓಲಿವರಸ್‌ಓರ್ಟೆಗಾ ಹಾಗೂ WJA ಅಧ್ಯಕ್ಷರಾದಜಾವಿಯರ್‌ಕ್ರೆಮೇಡ್ಸ್ಅವರು ನೀಡಿದರು. ಮಹಿಳಾ ಸಚಿವ ಮಾಯ್ರಾಜಿಮೆನೆಜ್ ಈ ಸಂದರ್ಭದಲ್ಲಿದ್ದರು.

ಭುವನ್‌ರಿಭುಅವರು ೬೦ಕ್ಕೂ ಹೆಚ್ಚು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (PILs) ಮುನ್ನಡೆಸಿ ಸುಪ್ರೀಂಕೋರ್ಟ್ ಮತ್ತು ವಿವಿಧ ಹೈಕೋರ್ಟ್ಗಳಲ್ಲಿ ಐತಿಹಾಸಿಕ ತೀರ್ಪುಗಳನ್ನು ತಂದಿದ್ದಾರೆ. ೨೦೧೧ರಲ್ಲಿ ಅವರು ಹುರಿದುಂಬಿಸಿದ ಪ್ರಕರಣದ ಫಲವಾಗಿ ಸುಪ್ರೀಂಕೋರ್ಟ್ ಮಾನವಕಳ್ಳ ಸಾಗಾಣಿಕೆತಡೆಕುರಿತುಸ್ಪಷ್ಟನಿರ್ವಹಣೆಕುರಿತು ಹಾಗೂ ೨೦೧೩ರಲ್ಲಿ ಕಾಣೆಯಾಗುವ ಮಕ್ಕಳ ಕುರಿತು ನಡೆಸಿದ ಅವರಅಭಿಯಾನದಿಂದ ಭಾರತದ ಕಾನೂನು ವ್ಯವಸ್ಥೆಕಾಣೆಯಾಗುವ ಮಕ್ಕಳ ಪ್ರಕರಣಗಳನ್ನು ಹೇಗೆ ನೋಡುತ್ತಿತ್ತೆಂಬ ದೃಷ್ಟಿಕೋನವೇ ಬದಲಾಗಿತು. ಅವರುಆನ್‌ಲೈನ್ ಮತ್ತುಆಫ್‌ಲೈನ್‌ಎರಡರಲ್ಲಿಯೂ ಮಕ್ಕಳ ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರಮುಖ ಕಾನೂನು ಸುಧಾರಣೆಗಳನ್ನು ಮುಂದುವರಿಸಿದ್ದಾರಲ್ಲದೇ, ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಬಾಲ್ಯವಿವಾಹದ ವಿರುದ್ಧ ಕಾನೂನುಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

When Children Have Children  ಎಂಬ ಅವರ ಪುಸ್ತಕದಲ್ಲಿ ನೀಡಿರುವ PICKET ತಂತ್ರವನ್ನು ೨೦೨೪ರಲ್ಲಿ ಸುಪ್ರೀಂಕೋರ್ಟ್ ಮಾರ್ಗಸೂಚಿಗಳಾಗಿ ಅಂಗೀಕರಿಸಿದೆ. ಈ ತಂತ್ರವನ್ನುರೀಚ್ ಸಂಸ್ಥೆ ಸಹ ಅನುಸರಿಸುತ್ತಿದ್ದು, ಬಳ್ಳಾರಿಜಿಲ್ಲೆಯನ್ನು ೨೦೩೦ರ ಒಳಗೆ ಬಾಲ್ಯವಿವಾಹ ಮುಕ್ತವಾಗಿಸಲು ಬದ್ಧವಾಗಿದೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ