Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜುನ್ 27ರಂದು ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಬೆಳ್ಳಿ ಹಬ್ಬದ






 

ಯರಗಟ್ಟಿ: ಪಟಣ್ಣದ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಬೆಳ್ಳಿ ಹಬ್ಬದ ಪೂರ್ವಭಾವಿ ಸಭೆಯನ್ನು ರವಿವಾರ ಸಂಜೆ ಸೊಸಾಯಿಟಿಯ ಸಭಾಂಗಣದಲ್ಲಿ ಜರಗಿತು.

ಬೆಳ್ಳಿ ಹಬ್ಬದ ನಿಮಿತ್ಯ ದಿ. ೦೯-೦೬-೨೦೨೫ ರಿಂದ ದಿ. ೧೬-೦೬-೨೦೨೫ ವರಗೆ ಸದ್ಗುರು ಶ್ರೀ ರವಿಶಂಕರ ಗುರುದೇವರ ಯೋಗ ಕೇಂದ್ರದಿ ಸಂತಸದ ಕಾರ್ಯಕ್ರಮ ಹಾಗೂ ಸುದರ್ಶನ ಕ್ರಿಯಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಜು. ೨೭ ರಂದು ಬೆಳಿ ಹಬ್ಬವನ್ನು ಆಚರಿಸಲಾಗುತ್ತದೆ
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಗಮಿಸಲಿದ್ದಾರೆ ಎಂದು ಸೊಸಾಯಿಟಿ ಅಧ್ಯಕ್ಷರು ತಿಳಿಸಿದರು.

ಈ ವೇಳೆ ಸೊಸಾಯಿಟಿಯ ಅಧ್ಯಕ್ಷ ಮಹಾಬಲೇಶ್ವರ ಹಾದಿಮನಿ, ಉಪಾಧ್ಯಕ್ಷ ಶ್ರೀಕಾಂತ ಪತ್ತಾರ, ಡಾ. ಎ. ಎಂ. ಶಂಕರಲಿಂಗಪ್ಪ, ಭೀಮಶಿ ತಡಸಲೂರ, ಚಂದ್ರಶೇಖರ ಹಾದಿಮನಿ, ಈರಪ್ಪ ಹಾದಿಮನಿ, ಎಂ. ಎಸ್. ಚೆಟ್ಟಿ, ಮಂಜುನಾಥ ತೋಟಗಿ, ವಿ. ಎಂ. ಮರಡಿ, ಅಶೋಕ ಗಾಣಗಿ, ಆರ್. ಎಲ್. ಜೂಗನವರ, ಸದಾನಂದ ಹಣಬರ, ಬಸವರಾಜ ಚನ್ನಮೇತ್ರಿ, ದುಂಡಪ್ಪ ಉಪ್ಪಿನ, ಸುರೇಶ ತಲ್ಲೂರ, ಕಾಶೀಮ ಹೊರಟ್ಟಿ, ಕುಮಾರ ಹಿರೇಮಠ, ಮೋಹನ ಹಾದಿಮನಿ, ಆಯ್. ಜಿ. ಬೆಣ್ಣಿ, ಮುದುಕಪ್ಪ ತಡಸಲೂರ, ವಿಜಯ ಸಣ್ಣಕ್ಕಿ, ಎಸ್. ಬಿ. ಗಲಗಲಿ, ಎಸ್. ಎಸ್. ಕುರುಬಗಟ್ಟಿಮಠ, ಶಿವಾನಂದ ಕರ್ಜಗಿಮಠ, ಈರಣ್ಣಾ ಮಠಪತಿ, ಸಂತೋಷ ಹಾದಿಮನಿ, ನೀಲಪ್ಪ ಬಾರ್ಕಿ, ರಾಜೇಶ ಅಂಗಡಿ,ಶಿವಾನಂದ ಪುಲಿ, ಇಮಾಮಸಾಬ ಹುಸೇನನಾಯಕ ಸೇರಿದಂತೆ ಸೊಸಾಯಿಟಿಯ ಆಡಳಿತ ಮಂಡಳಿ ಹಾಗೂ ಠೇವಣಿದಾರರು ಮತ್ತು ಸಾರ್ವಜನಿಕ ಇದ್ದರು.




Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ