Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಸವೇಶ್ವರ ಜಯಂತಿ ಉತ್ಸವ ಅಂಗವಾಗಿ ರೂಪಕ ಸ್ಪರ್ಧೆಹಾಗೂ ವಚನ ನೃತ್ಯ ಸ್ಪರ್ಧೆ

ಬೆಳಗಾವಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ವಿಶ್ವಗುರು ಭಕ್ತಿಭಂಡಾರಿ ಬಸವಣ್ಣನವರ ಜಯಂತ್ಯೋತ್ಸವ ಆಚರಣೆ ನಿಮಿತ್ತ ಶರಣು ಶರಣೆಯರು ರೂಪಕ ಸ್ಪರ್ಧೆಯನ್ನು ಗುರು ರೋಡ ಲೈನ್ಸ್‌ ಆಟೋನಗರ ಬೆಳಗಾವಿ ಇವರ ಪ್ರಾಯೋಜಕತ್ವದ ಅಡಿಯಲ್ಲಿ ದಿನಾಂಕ ೧೦-೦೫-೨೦೨೪ ರಂದು ಮಧ್ಯಾಹ್ನ ೩.೦೦ ಗಂಟೆಗೆ ಕನ್ನಡ ಸಾಹಿತ್ಯ ಭವನ, ಚನ್ನಮ್ಮ ವೃತ್ತದಿಂದ ಆಯೋಜಿಸಲಾಗಿದೆ. ಮಾಗ--ಕನ್ನಡ ಸಾಹಿತ್ಯ ಭವನ, ಚನ್ನಮ್ಮ ವೃತ್ತದಿಂದ ಕಾಕತಿವೇಸ್‌, ಗಣಪತಿಗಲ್ಲಿ,ಮಾರುತಿಗಲ್ಲಿ, ರಾಮದೇವಗಲ್ಲಿಸಮಾದೇವಗಲ್ಲಿ, ಕಾಲೇಜರೋಡ, ಕೆ.ಎಲ್‌.ಇ.ಜಿ.ಎ.ಹೈಸ್ಕೂಲ್ಕಹತ್ತಿರಮುಕ್ತಾಯಗೊಳುತ್ತದೆ.ಪ್ರಥಮಬಹುಮಾನ–೨೫೦೦೧ರೂ,ದ್ವಿತೀಯಬಹುಮಾನ–೧೫೦೦೧ರೂ,ಹಾಗೂತೃತೀಯಬಹುಮಾನ–೧೦೦೦೧ರೂ.ವನ್ನು ನೀಡಲಾಗುವುದು.

ವಚನನೃತ್ಯಸ್ಪರ್ಧೆ:ಅಂತೆಯೇವಚನನೃತ್ಯ ಸ್ಪರ್ಧೆ ದಿನಾಂಕ : ೦೯-೦೫-೨೦೨೪ರಂದು, ಮುಂಜಾನೆ೧೦:೩೦ಲಿಂಗಾಯತಭವನದ, ಶಿವಬಸವನಗರ, ಬೆಳಗಾವಿಯಲ್ಲಿಜರುಗಲಿದೆ. ನೃತ್ಯಸ್ಪರ್ಧೆಗಳನಿಯಮಗಳು. ವೈಯಕ್ತಿಕನೃತ್ಯನಿಮಿಷ, ಸಮೂಹನೃತ್ಯ (ಜನರಿಗೆ ಮಾತ್ರ) ನಿಮಿಷ, ನೃತ್ಯಕ್ಕೆಆಯ್ದುಕೊಂಡವಚನಗಳನ್ನುಮೊದಲೇತಿಳಿಸಬೇಕು,

ವಚನನೃತ್ಯಸ್ಪರ್ಧೆಯಕೊನೆಯದಿನಾಂಕ :೧-೦೫-೨೦೨೪, ಹೆಸರುನೊಂದಾಯಿಸಲುಶರಣೆವೀಣಾ ನಾಗಮೋತಿ-೯೭೪೨೪೯೫೯೧೯,ಶರಣೆರಕ್ಷಾ ದೇಗಿನಾಳ-೯೪೮೦೧೮೮೯೮೩. ಇವರನ್ನುಸಂಪರ್ಕಿಸಿರಿ.

ರೂಪಕ ಸ್ಪರ್ಧೆಆಸಕ್ತಸ್ಪರ್ಧಾಳುಗಳುದಿನಾಂಕ೦೩-೦೫-೨೦೨೪ ಒಳಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ, ಲಿಂಗಾಯತಭವನದಲ್ಲಿಹೆಸರನ್ನುನೋಂದಾಯಿಸಿರಿ.ಶರಣ. ಪ್ರವೀಣ ತವಕರಿ ಮೊ.ನಂ.೯೧೬೪೩೪೫೨೦೮/೦೮೩೧೨೪೭೫೧೪೫ಇವರನ್ನುಸಂಪರ್ಕಿಸಬೇಕು.ಎಂದುಅ.ಭಾ.ವೀ.ಲಿಂ.ಮಹಾಸಭೆ, ಬೆಳಗಾವಿಯಅಧ್ಯಕ್ಷೆಶರಣೆರತ್ನಪ್ರಭಾಬೆಲ್ಲದ ಹಾಗೂ ಬಸವ ಜಯಂತಿ ಉತ್ಸವ ಸಮಿತಿ, ಬೆಳಗಾವಿ ಅಧ್ಯಕ್ಷಶರಣಗುರುದೇವನಿ. ಪಾಟೀಲ ಪತ್ರಿಕಾಪ್ರಕಟಣೆಯಲ್ಲಿತಿಳಿಸಿದ್ದಾರೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ