Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಆಚರಣೆ ಮಾಡಿ: ಸಿಪಿಐ ಆಯ್ ಎಂ ಮಠಪತಿ

 

ಯರಗಟ್ಟಿ: ನಮ್ಮ ಭಾರತ ದೇಶ ಜಗತ್ತಿನ ಅತ್ಯಂತ ಸುಂಧರವಾದ ದೇಶವಾಗಿದ್ದು, ವಿವಿಧತೆಯಲ್ಲಿ ಏಕತೆ ಕಾಣುವುದೇ ನಮ್ಮ ದೇಶದ ವ?ಶಿಷ್ಠ್ಯವಾಗಿದೆ ಎಂದ ಅವರು ಬರುತ್ತಿರುವ ಬಕ್ರೀದ್ ಹಬ್ಬವನ್ನು ಸರ್ವರು ಅನ್ಯೋನ್ಯತೆಯಿಂದ ಆಚರಿಸೋಣ ಎಂದು ಸಿಪಿಐ ಆಯ್ ಎಂ ಮಠಪತಿ ಹೇಳಿದರು.

ಅಲ್ಲದೇ ಗೋವನ್ನು ಗೋ ಮಾತೆ ಎಂದು ಪೂಜಿಸುವ ನಮ್ಮ ಹಿಂದು ಬಾಂಧವರ ಭಾವನೆಗಳಿಗೆ ಧಕ್ಕೆಯಾಗದಂತೆ ಗೋ ವಧೆಯನ್ನು ಸಂಪೂರ್ಣವಾಗಿ ತ್ಯಜಿಸಿ ಅವರ ಭಾವನೆಗಳಿಗೆ ಬೆಲೆ ನೀಡೋಣ ಮುಸ್ಲಿಂ ಸಮುದಾಯದ ಮುಖಂಡರ ಕಾಶೀಮಸಾಬ ಹೊರಟ್ಟಿ ಮಾತನಾಡಿ, ನಮ್ಮ ಭಾರತ ದೇಶ ಜಗತ್ತಿನ ಅತ್ಯಂತ ಸುಂದರವಾದ ದೇಶವಾಗಿದ್ದು, ವಿವಿಧತೆಯಲ್ಲಿ ಏಕತೆ ಕಾಣುವುದೇ ನಮ್ಮ ದೇಶದ ವ?ಶಿಷ್ಠ್ಯವಾಗಿದೆ ಎಂದ ಅವರು ಬರುತ್ತಿರುವ ಬಕ್ರೀದ್ ಹಬ್ಬವನ್ನು ಸರ್ವರು ಅನ್ಯೋನ್ಯತೆಯಿಂದ ಆಚರಿಸೋಣ ಎಂದರು. ಅಲ್ಲದೇ ಗೋವನ್ನು ಗೋ ಮಾತೆ ಎಂದು ಪೂಜಿಸುವ ನಮ್ಮ ಹಿಂದು ಬಾಂಧವರ ಭಾವನೆಗಳಿಗೆ ಧಕ್ಕೆಯಾಗದಂತೆ ಗೋ ವಧೆಯನ್ನು ಸಂಪೂರ್ಣ ತ್ಯಜಿಸಿ ಅವರ ಭಾವನೆಗಳಿಗೆ ಬೆಲೆ ನೀಡೋಣ ಎಂದರು.

ಮಾಜಿ ಸೈನಿಕ ಕುಮಾರ ಹಿರೇಮಠ ಮಾತನಾಡಿ ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಸರ್ವರು ಕಾನೂನಿನ ಪರಿಪಾಲನೆಯ ಮೂಲಕ ಹಬ್ಬವನ್ನು ಆಚರಣೆ ಮಾಡೋಣ ಎಂದರು.
ಹಬ್ಬ ಹರಿದಿನಗಳು ಬಾಂಧವ್ಯ ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಕಾನೂನಿನ ನಿಯಮಗಳ ಪರಿಪಾಲನೆಯ ಮೂಲಕ ಸರ್ವರು ಹಬ್ಬವನ್ನು ಅನ್ಯೋನ್ಯತೆಯಿಂದ ಆಚರಣೆ ಮಾಡೋಣ ಎಂದರು.

ಈ ವೇಳೆ ಪಿಎ??? ಎಲ್. ಬಿ. ಮಾಳಿ, ಎಎ??? ಬಸವರಾಜ ರಂಗಣ್ಣನವರ, ಪೇದೆ ಎಂ. ಬಿ. ಸಣ್ಣನಾಯ್ಕರ, ವಿಠ್ಠಲಗೌಡ ದೇವರಡ್ಡಿ, ವೆಂಕಟೇಶ ದೇವರಡ್ಡಿ, ಸದಾನಂದ ಹಣಬರ, ಭೀಮಶಿ ಮುಡೆನ್ನವರ, ಯಮನಪ್ಪ ಮಾಳಗಿ, ಸೋಮು ರೈನಾಪೂರ, ಸದಾನಂದ ಪಾಟೀಲ, ಸುರೇಶ ಗೌಡರ, ಇಮಾಮಸಾಬ ಹುಸೇನನಾಯಕ, ಸಲೀಂಬೇಗ ಜಮಾದಾರ, ಡಿ. ಕೆ. ರಫೀಕ, ರಾಜು ಗೋಕಾಕ, ಆಸೀಪ್ ಗೋಕಾಕ, ಸೀರಾಜ ನದಾಫ, ಹುಸೇನಸಾಬ ದಿಲಾವರನಾಯ್ಕ ಹಾಗೂ ಹಿಂದೂ ಹಾಗೂ ಮುಸ್ಲಿಂ ಸಮಾಜದ ಮುಖಂಡರು ಭಾಗವಹಿಸಿದ್ದರು.
೦೫ ಯರಗಟ್ಟಿ ೦೧
ಪೋಟೋ ಶೀರ್ಷಿಕೆ
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ