Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಂತರಾಷ್ಟ್ರೀಯ ಮಟ್ಟದಲ್ಲಿ ಬಳ್ಳಾರಿಯ ಕರಾಟೆ ಪಟುಗಳಿಗೆ ಪ್ರಶಸ್ತಿ

ಬಳ್ಳಾರಿ,ಮೇ.೧೨: ಟ್ರೇಡಿಷನಲ್ ಶೊಟೊಕಾನ್ ಕರಾಟೆ ಅಕಾಡೆಮಿ ಕರ್ನಾಟಕ  ಕರಾಟೆ ಪಟುಗಳು ಮೇ. ೯ ರಿಂದ ೧೧ರವರೆಗೆ ಮಲೇಷಿಯಾ ದೇಶದ ಪಿರಾಕ್ ಸ್ಟೇಟ್ಸ್ ನ ಇಫೊ ನಗರದಲ್ಲಿ  ನಡೆದ ೨೧ನೇ  ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಬಳ್ಳಾರಿಯ ಕರಾಟೆ ಪಟುಗಳು ಪ್ರತಿನಿಧಿಸಿ ಕಟಾ ಮತ್ತು ಕುಮಿತೆ ವಿಭಾಗದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ

೮ ವರ್ಷದ ವಯೋಮಿತಿಯಲಿ ಕುಮಿತೆ -೩೫ಞg ವಿಭಾಗದಲ್ಲಿ ದೇವಾನ್ಷ್ ಎಲ್ಲಾ  ದ್ವೀತಿಯ ಸ್ಥಾನ ಪಡೆದಿದ್ದಾರೆ.


೧೦ ವರ್ಷದ ವಯೋಮಿತಿಯಲಿ ಕುಮಿತೆ -೨೭ಞg ವಿಭಾಗದಲ್ಲಿ ಧನೀಷ್ ರೆಡ್ಡಿ  ಪ್ರಥಮ ಸ್ಥಾನ ೧೪ ವರ್ಷದ ವಯೋಮಿತಿಯಲಿ ಕುಮಿತೆ -೫೨ಞg ವಿಭಾಗದಲ್ಲಿ ಸುಮಂತ ಎಸ್ ಎಮ್ ತೃತಿಯ ಸ್ಥಾನ.

೪೦ ವರ್ಷದ ಒಳಗಿನ  ವಯೋಮಿತಿಯಲಿ ನಭಿ ಸಹೇಬ್  ಕಟಾ ವಿಭಾಗದಲ್ಲಿ  ದ್ವೀತಿಯ ಸ್ಥಾನ ಮತ್ತು ಕುಮಿತೆ -೬೭ಞg ವಿಭಾಗದಲ್ಲಿ  ಪ್ರಥಮ ಸ್ಥಾನ ಪಡೆದರು.


೪೦ ವರ್ಷದ ಒಳಗಿನ  ವಯೋಮಿತಿಯಲಿ ಪ್ರಶಾಂತ್ ಕಟಾ ವಿಭಾಗದಲ್ಲಿ  ತ್ರೀತಿಯ ಸ್ಥಾನ ಮತ್ತು ಕುಮಿತೆ -೬೦ಞg ವಿಭಾಗದಲ್ಲಿ ದ್ವೀತಿಯ ಸ್ಥಾನ,ಪಡೆದಿದ್ದಾರೆ೪೦ ವರ್ಷದ ಮೆಲ್ಪಟ್ಟು ತರಬೇತುದಾರರ ವಯೋಮಿತಿಯಲಿ ಕಟ್ಟೇಸ್ವಾಮಿ  ಕಟಾ ವಿಭಾಗದಲ್ಲಿ  ತ್ರಿತಿಯ ಸ್ಥಾನಗಳನ್ನು ಪಡೆದಿದ್ದಾರೆ ಎಂದು ತಂಡದ ತರಬೇತುದಾರರಾದ ಕಟ್ಟೇಸ್ವಾಮಿ ತಿಳಿಸಿದ್ದಾರೆ.


ಪ್ರಶಸ್ತಿಗಳನ್ನು ಪಡೆದ ಎಲ್ಲಾ ಕರಾಟೆ ಪಟುಗಳನ್ನು ಕರಾಟೆ ಅಕಾಡಾಮಿಯ ತಾಂತ್ರಿಕ ನಿರ್ದೇಶಕರಾದ  ಸುಭಾಷ್ ಚಂದ್ರ ಮತ್ತು ಮಹನಗರ ಪಾಲಿಕೆ ಮಹಾ ಪೌರರಾದ ಮುಲಂಗಿ ನಂದಿಶ್ ಮತ್ತು ಸಮಾಜ ಸೇವಕರು ಕ್ರೀಡಾ ಪೋಷಕರು ಜಿ ಕೆ ಗ್ರೂಪ್ ಅಪ್ ಕಂಪನಿ ಸಿ ಇ ಒ  ಜಿ.ಕೆ.ಸ್ವಾಮಿ ಹಾಗು ಯುವ ಸಬಲೀಕರಣ ಹಾಗೂ ಕ್ರೀಡಾ ಇಇಲಾಖೆಯ ಸಹಾಯಕ ನಿರ್ದೇಶಕ ಕೆ.ಗ್ರೇಸಿ ಕನ್ನಡ ಪರ ಹೋರಾಟಗಾರರು ರಾಜ್ಯಧ್ಯಕ್ಷರಾದ  ಪಿ ಶೇಖರ್    ಮತ್ತು ಹೊಟೆಲ್ ರಾಯಲ್ ಪೊರ್ಟ ಮಾಲಿಕರಾದ  ಆನಂದ ಪೋಲಾ  ಜನ ಸೈನ್ಯ ರಾಜ್ಯಧ್ಯಕ್ಷರಾದ ಎರಿಸ್ವಾಮಿ.ಹಾಗೂ ಉದ್ಯಮಿಗಳು ಸಿಲಂಬಮ್ ಕ್ರೀಡಾ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ್ ಮತ್ತು  ಕರಾಟೆ ಅಕಾಡಾಮಿಯ ಕರಾಟೆ   ತರಬೇತುದಾರರಾದ ಜಡೇಶ, ಹುಲುಗಣ್ಣ, ಪ್ರಸಾದ್ ಹನುಮಂತ, ಪ್ರಕಾಶ್, ಸೋಮಶೇಖರ್, ಸಂತೋಷ ಕುಮಾರಸ್ವಾಮಿ, ಗಾದಿಲಿಂಗ, ನಾಗರಾಜ .ಹಾಗೂ ರಾಜ್ಯ ಕರಾಟೆ ಶಿಕ್ಷಕರ ಸಂಘದ  ಅಧ್ಯಕ್ಷರಾದ ಮಹಮದ್ ನದೀಮ್ ಹಾಗೂ ಕ್ರೀಡಾ ಪ್ರೇಮಿಗಳು ಅಭಿನಂದಿಸಿದ್ದಾರೆ.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ