Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಥಣಿ ಪೊಲೀಸ್‌ರ ಭರ್ಜರಿ ಕಾರ್ಯಾಚರಣೆ/ ಅಂತರರಾಜ್ಯ ಇಬ್ಬರು ಕಳ್ಳಿಯರ ಬಂಧನ


ಅಥಣಿ: ಅಥಣಿ ಪೊಲೀಸರ ಭರ್ಜರಿ ಕಾರ್ಯಾರಣೆ ಅಂತರರಾಜ್ಯ ಕಳ್ಳರ ಬಂಧನ ಅಥಣಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪುಸಲಾಯಿಸಿ ಕಳ್ಳತನ ಮಾಡಿದ್ದ ಇಬ್ಬರು ಮಹಿಳೆಯರನ್ನು ಬಂಧಿಸುವಲ್ಲಿ ಯಶ್ವಯಾಗಿದ್ದು, ಮಹಾರಾಷ್ಟçದ ಕೋಲ್ಲಾಪೂರ ಮೂಲದ ಹೇಮಾ ಧರ್ಮೇಂದ್ರ ಕಸಬೇಕರ, ನೀಲಂ ವಿಜಯ ಕಾಂಬಳೆ ಇಬ್ಬರನ್ನು ಬಂಧಿಸಿದ್ದು ಅವರಿಂದ ಬಂಗಾರದ ಬೋರಮಾಳ ೦೭ ಗ್ರಾಂ ತೂಕದ್ದು ೧,೧೨,೦೦೦ ರೂ.ಗಳು ಮತ್ತು ಅಥಣಿ ಪೋಲಿಸ್ ಠಾಣೆ ಒಟ್ಟು ೪ ಪ್ರಕರಣಗಳಲ್ಲಿ ೪೨.೫ ಗ್ರಾಂ ಬಂಗಾರದ ಆಭರಣಗಳು ೬,೮೦,೦೦೦  ಒಟ್ಟು ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ
ಪ್ರಕರಣವನ್ನು ಪತ್ತೆ ಮಾಡಲು ಬೆಳಗಾವಿ ಎಸ್ ಪಿ ಕೆ ರಾಮರಾಜನ್  ಹೆಚ್ಚುವರಿ ಎಸ್‌ಪಿ ಆರ್ ಬಿ ಬಸರಗಿ, ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐ ಜಿ ಎಸ್ ಉಪ್ಪಾರ, ಪಿಎಸ್‌ಐ ಮಲ್ಲಿಕಾರ್ಜುನ ತಳವಾರ ನೇತೃತ್ವದ ತನಿಖಾ ತಂಡದಲ್ಲಿ ಅಥಣಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎ ಎಈರಕರ, ಶ್ರೀಮತಿ ಜೆ ಆರ್ ಅಸೋದೆ, ಮಹಾಂತೇಶ ಪಾಟೀಲ, ಎ. ಬಿ. ಹೋಸಲ್ಕರ, ಎಮ್.ಎಮ್ ಖೋತ, ವಿ ವಿ ಗಾಯಕವಾಡ, ಎಸ್ ಎಸ್ ಸನದಿ, ಜೆ ಹೆಚ್ ಡಾಂಗೆ, ಭೀ ಎಮ್ ತಳವಾರ, ಕುಮಾರಿ ಜೆ ಎಸ್ ಬೆಕ್ಕೇರಿ ಮತ್ತು ವಿನೋಧ ಠಕ್ಕಣ್ಣವರ ಭಾಗಿಯಾಗಿ ಪ್ರಕರಣವನ್ನು ಭೇದಿಸಿದ್ದು ಕಾರ್ಯವನ್ನು ಬೆಳಗಾವಿ  ಎಸ್‌ಪಿ ಪಿ ಕೆ ರಾಜರಾಜನ್  ಅವರು ಶ್ಲಾಘಿಸಿದ್ದಾರೆ

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ