Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಕ್ಕಮಹಾದೇವಿ ಕನ್ಯಾ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ; ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆ ಮೂಡಿಸುವ ಯತ್ನ

ಸಂಕೇಶ್ವರ :  ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆ ಹಾಗೂ ನಾಯಕತ್ವದ ಗುಣಗಳನ್ನು ಮೂಡಿಸಲು ಎಸ.ಡಿ. ವಿ. ಎಸ್ ಸಂಘದ ಅಕ್ಕಮಹಾದೇವಿ ಕನ್ಯಾ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಯಿತು.


10ನೇ ತರಗತಿಯ ವಿದ್ಯಾರ್ಥಿನಿಯರು ಶಾಲೆಯ ಪ್ರಧಾನಿ, ಉಪ ಪ್ರಧಾನಿ, ಹಣಕಾಸು, ಆರೋಗ್ಯ, ಸಂಸ್ಕೃತಿಕ ಹೀಗೆ ವಿವಿಧ ಇಲಾಖೆಯ ಖಾತೆಗಳಿಗೆ ಚುನಾವಣಾ ಅಭ್ಯರ್ಥಿಗಳಾಗಿ ಸ್ಪರ್ಧಿಸಿದರು.


ಇವರಿಗೆ 8 ಮತ್ತು 9 ಹಾಗೂ 10ನೇ ತರಗತಿಯ ವಿದ್ಯಾರ್ಥಿನಿಯರು ಮತದಾರರಾಗಿ ಮತ ಚಲಾಯಿಸುವ ಮೂಲಕ ತಮ್ಮ ಅಭ್ಯರ್ಥಿಯನ್ನು  ಆಯ್ಕೆ ಮಾಡಿದರು. ಈ ಚುನಾವಣೆ ವೀಕ್ಷಕರಾಗಿ   ಶಾಲೆಯ ಸ್ಥಾನಿಕ ನಿಯಂತ್ರಣ ಸಮಿತಿಯ ಅಧ್ಯಕ್ಷರಾದ  ಕೆ.ಸಿ. ಶಿರಕೋಳಿ ಹಾಜರಿದ್ದರು.


ಆಯ್ಕೆಯಾದ ಅಭ್ಯರ್ಥಿಗಳ ವಿವರ...

ಶಾಲಾ ಪ್ರಧಾನಿಯಾಗಿ ಅಕ್ಷರಾ ಕರಣಿಂಗ,

ಉಪ ಪ್ರಧಾನಿ ಐಶ್ವರ್ಯ ಮಾನೆ, ಹಣಕಾಸು ಮಂತ್ರಿ ಸಂಪಾದ ಶಿಂಧೆ, ಆರೋಗ್ಯ ಮಂತ್ರಿ ಚೈತ್ರಾಲಿ ಬೆಂಡವಾಡಿ, ಸಂಸ್ಕೃತಿಕ ಮಂತ್ರಿ ಶಾರದ ಪೋತದಾರ, ಕ್ರೀಡಾ ಮಂತ್ರಿ ಸೌಪರ್ಣಿಕಾ ವಾಗಮೊಡೆ ಪ್ರವಾಸ ಮಂತ್ರಿ ಸೀಮಾ ಕುರಾಡಿ, ಪ್ರಾರ್ಥನಾ ಮಂತ್ರಿ ಸರಿಪಾ  ಮಿರಜಕರ್.


ಈ ಚುನಾವಣೆಯ ಕಾರ್ಯವನ್ನು ಮುಖ್ಯಾದಪಕರಾದ ಆರ್ ಬಿ ಪಾಟೀಲ್ ಅವರೊಂದಿಗೆ ಶಾಲೆಯ ಸಭಾಪತಿಗಳಾದ ಎಸ್ ಎಸ್ ಕಡಗಾವಿ ಹಿರಿಯ ಶಿಕ್ಷಕರಾದ ಎಸ್ ಆರ್ ಚುನಮುರಿ, ಎ.ಬಿ ಜರಳಿ, ಡಿ.ಪಿ ಹಿರೇಮಠ, ಸೋಮನಾಥ ಶಿರಕೋಳಿ, ಎಸ್. ಡಿ ಗಾಯಕ್ವಾಡ್, ಜಿ ಎಸ್ ಕಾಂಬಳೆ ಇವರೊಂದಿಗೆ ಶಿಕ್ಷಕಿಯರಾದ ಎಸ್ ಸಿ ಎಶಾಗೋಳ, ಎಂ.ಆರ್. ಪಾಟೀಲ, ವಿ. ಎಂ ಹುದ್ದಾರ, ಎಸ್ ಎ ಮೊರೆ, ಎಲ್.ಎ. ಮಾನೆ, ಎಸ್ ಸಿ ಚೋಳಚುಗುಡ, ಎಸ್ ಎಸ್ ಕಮತೆ, ಹೆದ್ದೂರ್ ಶೆಟ್ಟಿ, ಎಸ್ ಬಿ ದೇವರಕ್ಕಿ ಕಾರ್ಯಿರ್ವಹಿಸಿ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಿಕೊಟ್ಟರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ