ಬೆಳಗಾವಿ. ಬಿಜೆಪಿ ಯುವ ಮುಖಂಡ ಮಹಾಂತೇಶ ವಕ್ಕುಂದ ಇವರ ಸಹಯೋಗದ ಮಹಾಂತ ವಕ್ಕುಂದ ಫೌಂಡೇಶನ ಬೆಳಗಾವಿ ಇವರ ವತಿಯಿಂದ ಏಕಾದಸಿ ನಿಮಿತ್ಯವಾಗಿ ಪಂಡರಾಪುರ ವಿಠ್ಠಲ ರುಕಮಾಯಿ ದರ್ಶನಕ್ಕೆ ಆಗಮಿಸುವ ಅನೇಕ ಭಕ್ತಾದಿಗಳಿಗೆ ಅಣ್ಣ ಸಂತರ್ಪಣೆ ಕಲ್ಪಿಸುವ ಮೂಲಕ ಭಕ್ತಿ ಸೇವೆ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ಬಿಜೆಪಿ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ ಹಾಗೂ ತಂಡ ಅಡುಗೆ ತಯಾರು ಮಾಡಿ ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಯಿತು.