ನೇಸರಗಿ. ಗ್ರಾಮದ ಗಣ್ಯ ಕಿರಾಣಿ ವ್ಯಾಪಾರಸ್ಥರು, ನೇಸರಗಿ ಮುಸ್ಲಿಂ ಸಮಾಜದ ಹಿರಿಯರಾದ ಜನಾಬ್ ಮಹಮ್ಮದ ಅಲಿ ಮೀರಾಸಾಹೇಬ ಮೋಖಾಶಿ (73) ಗುರುವಾರದಂದು ನಿಧಾನರಾದರು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
Get latest news updates delivered straight to your WhatsApp.