Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಾಂತಿಯುತ ಮೊಹರಂ ಹಬ್ಬ ಆಚರಣೆ 

ಮುಗಳಖೋಡ: ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಮೊಹರಂ ಹಬ್ಬದ ನಿಮಿತ್ಯ  ಬೀಬಿ ಪಾತಿಮಾರ (ಡೊಲಿ) ಅವರ ಮಕ್ಕಳಾದ ಹುಸೇನ್ ಹಸೇನ್ ರ ಪಾಂಜಾ ಪಟ್ಟಣದ ಹೊಸ ಬಸವೇಶ್ವರ ಹಾಗೂ ಹಳೆ ಬಸವೇಶ್ವರ ಮಂದಿರದ ಆವರಣದಲ್ಲಿ ಶನಿವಾರ    ಪ್ರತಿಷ್ಠಾಪಿಸಿ ಸೋಮವಾರ ಪ್ರಮುಖರಿಂದ ಗಂಧ ಏರಿಸಿ ಪೂಜಿಸಿ ನಂತರ ರಾತ್ರಿ 11 ಗಂಟೆಗೆ ಹಸೇನ್ ಹುಸೇನ್ ಪಾಂಜಾರ (ದೇವರ) ರನಾಲಗಿ ಬಾರಿಸುತ್ತಾ ಭಕ್ತರ ಮನೆ ಮನೆಗೆ ದರ್ಶನ ನೀಡಿ ಬುಧವಾರ ಸಾಯಂಕಾಲ 6 ಗಂಟೆಗೆ ಕಾಯಿಪಲ್ಲೆ ಪೇಟೆಯಲ್ಲಿ ಬೀಬಿ ಪಾತಿಮಾರ ಹಾಗೂ ಹಸೇನ್ ಹುಸೇನ್ ಪಾಂಜಾರ ಮೆರವಣಿಗೆಯಲ್ಲಿ ಭಕ್ತರಿಂದ ಕಾರಿಕ ಬಿಸ್ಕತ್ ಬಾಳೆಹಣ್ಣು ಭಕ್ತಿಯಿಂದ ಸಮರ್ಪಿಸಿದರು ನಂತರ  ತೀರ್ಥ ದರ್ಶನ ಮಾಡಿ ವಿಜೃಂಭಣೆಯಿಂದ ಮೊಹರಂ ಆಚರಿಸಿದರು.


ಶ್ರೀಮಂತ  ಹೊಸುರ . ಬಂದು ತಹಸೀಲ್ದಾರ. ದಾವಲ್ ತಹಶೀಲ್ದಾರ್.  ಅಶೋಕ ಪೂಜಾರಿ . ಭೀರಪ್ಪ ಹೊಸೂರ.ದಾದೂ ತಹಶೀಲ್ದಾರ್. ಪರಪ್ಪ ಹೊಸೂರ.ಮಾರುತಿ ನಡುವಿನಕೇರಿ. ಉಸ್ಮಾನ್ ತಹಶೀಲ್ದಾರ್. ತಿಪ್ಪಣ್ಣ ಕುರಿಮನಿ .  ಮಾರುತಿ ರಗಟಿ . ಬೀರಪ್ಪ ಶೇಗುಣಸಿ.  ಅಲ್ಲಪ್ಪ ಕುರಿಮನಿ  .

ಸಿದ್ದಣ್ಣಾ ಹೊಸಪೇಟಿ.  ಕಾಸಿಮ್ ಗುಂಡವಾಡ.ಅಣ್ಣಪ್ಪಾ ದೇಸಾಯಿ.  ದಿಲಾವರ ಎಲಿಗಾರ .ಉಸ್ಮಾನ್ ಮುಲ್ಲಾ. ವಿಲಾಸ ಸೊರಗಾಂವಿ .ಕಾಜಿಸಾಬ್ ಡಾಂಗೆ. ವಿಷ್ಣು ಕುಲಕರ್ಣಿ. ಭಾಷಾ ಮುಲ್ಲಾ .ಮಹಾದೇವ ಕುಲಕರ್ಣಿ.   ಆದಮ್ ಎಲಿಗಾರ.  ಶ್ರೀಮಂತ ಗೋಕಾಕ. ಕುತುಭ್ ಎಲಿಗಾರ  ಹಾಗೂ ಭಕ್ತರುಇದ್ದರು.


Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ