Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಾನೈವೇದ್ಯದೊಂದಿಗೆ ವಿಜೃಂಭಣೆಯಿಂದ ಜರುಗಿದ ಜಾತ್ರಾ ಮಹೋತ್ಸವ

ರಾಯಬಾಗ: ತಾಲೂಕಿನ ನಿಡಗುಂದಿ ಗ್ರಾಮದ ಲಕ್ಷ್ಮೀದೇವಿ, ಗುರು ಸಿದ್ದೇಶ್ವರ, ಬಸವೇಶ್ವರ ಜಾತ್ರಾ ಮಹೋತ್ಸವವು ಭಾನುವಾರ ಮಹಾನೈವೇದ್ಯದೊಂದಿಗೆ ವಿಜೃಂಭಣೆಯಿಂದ ಜರುಗಿತು.

ಜಾತ್ರೆಯ ನಿಮಿತ್ತ ವಿವಿಧ ಶರ್ಯತ್ತುಗಳು ಜರುಗಿದವು.ಓಡುವ ಶರ್ಯತ್ತು: ಶಿವಾನಂದ ನಾಯಿಕ ಪ್ರಥಮ, ಚೇತನ ಕೊಣ್ಣುರ ದ್ವಿತೀಯ, ಕುಮಾರ ಬಳಗಾನೆ ತೃತೀಯ ಬಹುಮಾನ ಪಡೆದರು.
ಕುದುರೆ ಶರ್ಯತ್ತು: ಸಿದ್ರಾಮ ಕೆಂಪಟ್ಟಿ ಪ್ರಥಮ, ಗಣಪತಿ ನಿಲಜಿ ದ್ವಿತೀಯ, ಮಾಳಪ್ಪ ಹಿರೇಕೊಡಿ ತೃತೀಯ ಬಹುಮಾನ ಪಡೆದರು.

ಸಾಯಕಲ್ ಶರ್ಯತ್ತು: ಮಾರುತಿ ಬಡಿಗವಾಡ ಪ್ರಥಮ, ಬಾಳು ಹಿರೇಮಠ ದ್ವಿತೀಯ, ಬಸು ಧರ್ಮಟ್ಟಿ ತೃತೀಯ ಬಹುಮಾನ ಪಡೆದರು.

ರಂಗೋಲಿ ಸ್ಪರ್ಧೆ: ಪ್ರೇಮಾ ಪಾಟೀಲ ಪ್ರಥಮ, ಪ್ರೀತಿ ಕಟಾಂವಿ ದ್ವಿತೀಯ, ದೀಪಾ ಹಳಾಜೆ ತೃತೀಯ ಸ್ಥಾನ ಪಡೆದರು.

ಸ್ಲೋ ಸಾಯಕಲ್ ಶರ್ಯತ್ತು: ಸುಪ್ರೀತ ಪತ್ತಾರ ಪ್ರಥಮ, ಆದರ್ಶ ಹಳಾಜೆ ದ್ವಿತೀಯ, ನವೀನ ಮಠಪತಿ ತೃತೀಯ ಬಹುಮಾನ ಪಡೆದರು.

ಜೋಡು ಕುದುರೆ ಗಾಡಿ ಶರ್ಯತ್ತು: ಚೇತನ ಖನದಾಳೆ ಪ್ರಥಮ, ಉಮೇಶ ಕುಡಚಿ ದ್ವಿತೀಯ ಹಾಗೂ ಸುನೀಲ ಪೂಜೇರಿ ತೃತೀಯ ಬಹುಮಾನ ಪಡೆದರು.


ವಿಜೇತರಿಗೆ ಬಾಳಪ್ಪ ಪೂಜೇರಿ, ಅಣ್ಣಾಸಾಹೇಬ ಖೆಮಲಾಪೂರೆ, ಲಕ್ಷ್ಮಣ ಗವಾನೆ, ಗೋರಖ ನಾಯಿಕ, ಜಿನೇಂದ್ರ ಖೆಮಲಾಪೂರೆ, ಬಾಳೇಶ ಹಳಾಜೆ, ಪ್ರಭು ಭಿರಡಿ, ಸದಾಶಿವ ಠೋಮರೆ, ಸಿದ್ರಾಯ ಹಿರೇಕೊಡಿ, ಸುಕುಮಾರ ಖೆಮಲಾಪೂರೆ, ವಿರೂಪಾಕ್ಷ ಗೌಡಾಡಿ, ಯಮನಪ್ಪ ಭಜಂತ್ರಿ, ಭೂಪಾಲ ಪುಣೇಕರ, ಮೋಹನ ಮೇಖಳಿ, ಧನಂಜಯ ಖೆಮಲಾಪೂರೆ, ಪ್ರಮೋದ ಖೆಮಲಾಪೂರೆ, ಮಾಯಪ್ಪ ಭಜಂತ್ರಿ, ಮಾಯಪ್ಪ ಹಿರೇಕೊಡಿ, ಸದಾಶಿವ ಹಿರೇಕೊಡಿ ವಿತರಿಸಿದರು.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ನದಾಫ್-ಪಿಂಜಾರ ಸಂಘ ತಾಲೂಕ ಘಟಕದ ಕಚೇರಿ ಉದ್ಘಾಟನೆ ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಅಕ್ಕ-ತಮ್ಮ ದಾರುಣ ಸಾವುತಾಲೂಕಾ ಅಧಿಕಾರಿಗಳ ಸಾಮಾನ್ಯ ಸಭೆ; ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಬಸವರಾಜ್ ಅಡವಿಮಠ್ ಸೂಚನೆಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆನೂತನ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಅಭಿನಂದಿಸಿದ ಲಕ್ಷ್ಮೀ  ಹೆಬ್ಬಾಳಕರ.ಸಿದ್ದರಾಮಯ್ಯ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ ಅವರಿಗೆ ಸತ್ಕರಿಸಿದ ಯುವ ಮುಖಂಡ  ರಾಹುಲ  ಜಾರಕಿಹೊಳಿ.ಸಚಿವ ಸತೀಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ ಬೇಟಿ ಪರಸ್ಪರ ಶುಭ ಕೋರಿಕೆಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್‌ಗಳ ಬೆಳವಣಿಗೆಗೆ ಉತ್ತೇಜನ*ಶರಣು ಕಾರ್ಯಾಲಯ ಆರಂಭಿಸುವ ಮೂಲಕ ಬಡವರ ಕಣ್ಣಿರು ಒರೆಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ : ಬಳಗಾನೂರು ಶ್ರೀಗಳು,,*