Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಾಬಾಬುಡನ್ ಶಾವಲಿ ದರ್ಗಾ ಟ್ರಸ್ಟ್ ಕಮೀಟಿ ಜಮೀನಿನ ಕ್ಷೇತ್ರದ ತಿದ್ದುಪಡಿಮಾಡಿದ್ದು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ

ಯರಗಟ್ಟಿ: ಪಟ್ಟಣದ ಹೃದಯ ಭಾಗದಲ್ಲಿರುವ ಬಾಬಾಬುಡನ್ ಶಾವಲಿ ದರ್ಗಾ ಟ್ರಸ್ಟ್ ಕಮೀಟಿ ಜಮೀನಿನ ಕ್ಷೇತ್ರದ ತಿದ್ದುಪಡಿಮಾಡಿದ್ದು ಹಿಂಪಡೆಯುವಂತೆ ಆಗ್ರಹಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸ್ಥಳೀಯ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನಾ ಸಮಾವೇಶ ನಡೆಯಿತು.

ಈ ವೇಳೆ ಮಾತನಾಡಿದ ಮುಸ್ಲಿಂ ಮುಖಂಡ ಅಮೀರ್ ದೇವಡಿ ನಮ್ಮ ಪೂರ್ವಜರ ಕಾಲದಿಂದಲೂ ಬಾಬಾಬುಡನ್ ಶಾವಲಿ ದರ್ಗಾ ಟ್ರಸ್ಟ್ ಜಾಗ ೮ ಗುಂಟೆ ಇದ್ದ ಜಮೀನನ್ನು ೫ ಗುಂಟೆ ಅಂತಾ ಕಾಣದ ಕೈಗಳು ತಿದ್ದುಪಡಿ ತಂದಿರುವುದು ಹಿಂದೂ ಮುಸ್ಲಿಮರ ಧಾರ್ಮಿಕ ಆಸ್ತಿ ಕಬಳಿಸುವ ತಂತ್ರವಾಗಿದೆ. ಕೂಡಲೇ ಈ ತಿದ್ದುಪಡಿ ರದ್ದು ಮಾಡಬೇಕು ಇಲ್ಲವೇ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

ದಿವಂಗತ ಸೋಮಲಿಂಗಪ್ಪ ಜಕಾತಿ ಅವರು ಬಾಬಾಬುಡನ್ ಶಾವಲಿ ದರ್ಗಾ ಹೆಸರಿನಲ್ಲಿ ಪೂರ್ವಜರಿಗೆ ಅರ್ಪಿಸಲಾದ ಆಸ್ತಿಯಾಗಿದೆ. ಸೂಫೀ ಸಂತರ ಕಾಲದಿಂದಲೂ ಹಾಗೂ ತಲ-ತಲಾಂತರದಿಂದ ಹಿಂದೂ ಮುಸ್ಲಿಂ ಸಮಾಜ ಬಾಂಧವರಿಂದ ಭಾವೈಕ್ಯತೆಯ ಸಂಕೇತವಾಗೀ ಬಾಬಾಬುಡನ್ ಶಾವಲಿ ದರ್ಗಾ ಉರುಸು(ಜಾತ್ರೆ) ಮಾಡಿಕೊಂಡು ನಿರ್ವಹಣೆ ಇದನ್ನು ಕಬಳಿಸಲು ಹುನ್ನಾರ ನಡೆಸುತ್ತಿದೆ’ ಎಂದು ದೂರಿದರು.

ನಂತರ ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ಮೂಲಕ ಬೈಲಹೊಂಗಲ ಉಪವಿಭಾಗಾಧಿಕಾರಿ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಇಮಾಮಸಾಬ ಹುಸೇನಾಯ್ಕರ, ಕಾಶಿಮ ಹೊರಟ್ಟಿ, ಇಮಾಮಸಾಬ ಮನಿಯಾರ, ಹುಸೇನಸಾಬ ದಿಲಾವರನಾಯ್ಕ, ಪೈಗಂಬರ ನದಾಫ, ಸಲೀಂಬೇಗ ಜಮಾದಾರ, ಫಿರೋಜ್ ಖಾದ್ರಿ, ಗೋರೆಸಾಬ ಕರ್ನಾಚಿ, ಪುಟ್ಟು ನದಾಫ, ಮುಕ್ದರ ನದಾಫ, ಬಾಬುಲಾಲ ಶಿಕ್ಕಲಗಿ, ಇಮ್ತಿಯಾಜ್ ಖಾದ್ರಿ, ಮುನ್ನಾ ಶಾಬಾಜಖಾನ, ಆಸೀಫ್ ಗೋಕಾಕ, ದುದನಾನಾ ಪತ್ತುನಾಯ್ಕ, ಹುಸೇನ್ ಅನ್ಸಾರಿ, ಮಹ್ಮದ ಉಗರಗೋಳ, ಮಲೀಕ ಚಾಂದಖಾನ್ನವರ, ರಜಾಕ ದಿಲಾವರನಾಯ್ಕ, ಕಾಶೀಂ ಜಮಾದಾರ, ಜಾವೀದ ಮುಗಟಖಾನ, ಸಲೀಂ ಮನಿಯಾರ, ನಜೀರ ನದಾಫ, ಮಲೀಕಸಾಬ ಬಾಗವಾನ, ಎಂ. ಕೆ. ಜಮಾದಾರ, ಫಾರುಕ ಅತ್ತಾರ ಸೇರಿದಂತೆ ಅನೇಕರು ಮುಸ್ಲಿಂ ಸಮಾಜ ಬಾಂಧವರಿಗೆ ಇದ್ದರು.

ಹೇಳಿಕೆ : ಇದರ ಬಗ್ಗೆ ಸಮಾಜದ ಹಿರಿಯರ ಜೊತೆ ಚರ್ಚಮಾಡಿದ್ದನೆ ಕಂದಾಯ ಇಲಾಖೆ ದಾಖಲೆಗಳನ್ನು ಇನ್ನೊಂದು ಸಾರಿ ಪರಿಸಿಲನೆಮಾಡಿ ನ್ಯಾಯಸಮ್ಮತವಾದ ನಿರ್ಣಯಮಾಡುತ್ತೆನೆ.
ಎಂ. ವ್ಹಿ. ಗುಂಡಪ್ಪಗೊಳ ತಹಸಶೀಲ್ದಾರರು, ಯರಗಟ್ಟಿ

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ