Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಹನುಮಾನದೇವರ ನೂತನ ಮೂರ್ತಿಯ ಭವ್ಯ ಮೇರವಣಿಗೆ

ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ಶ್ರೀ ಹನುಮಾನದೇವರ ನೂತನ ಮೂರ್ತಿ ಹಾಗೂ ನವಗ್ರಹಗಳ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಗ್ರಾಮದ ಅಗರಖೇಡ ರಸ್ತೆಯಿಂದ ಸುಮಂಗಲಿಯರ ಪೂರ್ಣ ಕುಂಬ ಮೇಳದೊಂದಿಗೆ ಹೊರಟ ಮೇರವಣಿಗೆಯು ಗ್ರಾಮದ ಪ್ರಮುಖ ಬಿದಿಗಳಲ್ಲಿ ಬಾಜಾ ಬಜಂತ್ರಿಯೊಂದಿಗೆ ಭವ್ಯವಾದ ಮೇರವಣಿಗೆಯು ಮಂಗಳವಾರರಂದು ಜರುಗಿತು.
ನೂತನವಾಗಿ ಪ್ರತಿಷ್ಠಾಪಿತ ಶ್ರೀ ಹನುಮಾನ ದೇವರ ವಿಗ್ರಹ ಹಾಗೂ ನವಗ್ರಹಗಳ ಮೂರ್ತಿಗಳನ್ನು ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ಗಾಣಗಾಪೂರದ ಪುರೋಹಿತರಿಂದ ಪೂಜಾ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸುವ ಕಾರ್ಯ ಜರುಗಿತು.
ಮೇರವಣಿಗೆಯಲ್ಲಿ ಹೀರಿಯರಾದ ಶಿವಗೋಂಡ ಹೂಗಾರ, ಮಾಧವರಾವ ಪವಾರ, ಮಾಣಿಕರಾವ ಕುಲಕರ್ಣಿ, ಉಮೇಶ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಶಿವಪುತ್ರ ಬೆನಕನಹಳ್ಳಿ, ಬಸವಾರಜ ಜಾಧವ, ಅರ್ಜುನ ಜಾಧವ, ವಿಠ್ಠಲ ಹೊನ್ನಮಾನೆ, ಸದಾಶಿವ ಅಹೀರಸಂಗ, ವಿಠ್ಠಲ ಚಾಬುಕಸವಾರ, ಖಾಜಪ್ಪ ಹೊನ್ನಕೊರೆ. ರಸುಲಪಟೇಲ ಮಸಳಿ, ಸತೀಶ ಪವಾರ, ವಿಠ್ಠಲ ಇಂಗಳೆ, ಬಾಬು ಹೊನ್ನಕಟ್ಟಿ, ವಿಠ್ಠಲ ಕಾಳೆ, ಸಿದ್ದಪ್ಪ ಹೊಸಮನಿ, ಶಿವಪ್ಪ ಕುಂಬಾರ, ಮಹಿಬುಬಪಟೇಲ ಪಟೇಲ, ಪರಸುರಾಮ ಹೊನ್ನಕೊರೆ, ಶಾಂತು ಹೂಗಾರ, ಬುಡ್ಡು ಮಣ್ಣೂರ, ಉದಯಕುಮಾರ ಪವಾರ, ಪ್ರಭಾಕರ ಜಾಧವ, ಕಲ್ಲಪ್ಪ ಬನಸೋಡೆ, ಪ್ರಭು ಜಾಲವಾದಿ, ನಾಗೂ ಥೋರತ, ಪಾಂಡುರಂಗ ಜಾಧವ, ಸಿದ್ದಪ್ಪ ಕುಂಬಾರ, ಜ್ಞಾನೇಶ್ವರ ಜಾಧವ, ಮುರಳಿ ಬನಸೋಡೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

 
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ