Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವ್ಯವಾಹಾರಿಕ ಜ್ಞಾನ ಬೆಳೆಸಿದರೆ ಮಕ್ಕಳ ಭವಿಷ ಉತ್ತಮವಾಗಲಿದೆ : ಅರಳಿಕಟ್ಟಿ

ಕೊಪ್ಪಳ , ೨೪- ಮಕ್ಕಳಲ್ಲಿ ಜಾಗೃತಿ ಹಾಗೂ ವ್ಯವಹಾರಿಕ ಜ್ಞನ ಮೂಡಿಸಲು ಮತ್ತು ನಮ್ಮ ಮೂಲಕಸಬುಗಳನ್ನ ನೆನಪಿಸಲು ಮಕ್ಕಳಿಗಾಗಿ ಜರುಗುವ ಚಿಣ್ಣರ ಮೇಳಗಳು ಸಹಕಾರಿಯಾಗಲಿವೆ ಎಂದು ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ವೀರೇಶ ಅರಳಿಕಟ್ಟಿ ಹೇಳಿದರು.

ಅವರು ನಗರದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಭಾ? ಕಲಿಕೊತ್ಸವ ಮತ್ತು ಮಕ್ಕಳ ಸಂತೆ - ೨೦೨೬ ಉದ್ಘಾಟಿಸಿ ಮಾತನಾಡಿದರು.ಮಕ್ಕಳಿಗೆ ವ್ಯವಹಾರಿಕ ಜ್ಞಾನ ಬೆಳೆಯುವುದು ಬಹಳ್ಳ ಮುಖ್ಯವಾಗಿದೆ , ಇಂದಿನ ಮಕ್ಕಳು ನಾಳಿಬ ಪ್ರಜೆಗಳಾಗಿ ದೇಶದ ಆಸ್ತಿಗಳಾಗುತ್ತಾರೆ ಆರಂಭದಿಂದಲೇ ವ್ಯವಾಹಾರಿಕ ಜ್ಞನ ಬೆಳೆಸಿದರೆ ಭವಿ?ದಲ್ಲಿ ಉತ್ತಮವಾಗಲಿದೆ. ಪಠ್ಯದ ಜೊತೆಗೆ ಪಠ್ಯತರ ಚಟುವಟಿಕೆಗಳು ಬಹಳ್ಳಮುಖ್ಯ ಭಾರತದಲ್ಲಿ ನಮ್ಮ ಪರಂಪರೆ ವಿವಿಧ ಕಸುಬು ಗಳಿಂದ ಕುಡಿದೆ ಅವುಗಲನ್ನ ಮಕ್ಕಳಿಗೆ ತಿಳಿಸುವ ಹಾಗೂ ಅದರ ಅರಿವು ಮೂಡಿಸುವ ಕೆಲಸ ಇದಾಗಿದೆ ಎಂದರು.

ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಲಕ್ಷಣ ಪಲ್ಲೇದ ಮಾತನಾಡಿ ಸರಕಾರಿ ಶಾಲೆಯಂತೆ ಇಲ್ಲಿಯು ಸಹ ವಿವಿಧ ಚಟುವಟಿಕೆಗಳನ್ನು ಮಾಡುತ್ತಿರುವುದು ಮಕ್ಕಳ ಕಲಿಕಾ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಮಧರು. ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಯಲ್ಲಪ್ಪ ಬೆನಟ್ಟಿ ಮಾತನಾಡಿ ಮಕ್ಕಳ ಬಾಲ್ಯದಲ್ಲಿ ಪಾಲಕರ ಮುತುವರ್ಜಿಯಿಂದ ವ್ಯಾವಹಿರಿ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.ಶಾಲಾ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಕುಕನೂರ ಪ್ರಾಸ್ಥವಿಕವಾಗಿ ಮಾತನಾಡಿದರು. ಮಕ್ಕಳ ಸಂತೆಯಲ್ಲಿ ಮಕ್ಕಳು ತರಕಾರಿ, ಪಾನಿ ಪುರಿ , ಬೆಳೆಕಾಳು, ಸಿಹಿತಿನಿಸು ಸೇರಿದಂತೆ ಎಲ್ಲಾ ಪದಾರ್ಥಗಳು ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಗಮನ ಸೇಳೆಯಿತು. ಈ ಸಂದರ್ಭದಲ್ಲಿ ನಿವೇದಿತಾ ಶಾಲೆಯ ನೀತೇಶ ಪುಲಸ್ಕರ,ಬೇಂದ್ರೆ ಶಾಲೆಯ ಸಂತೋ? ದೇಶಪಾಂಡೆ,ಮಾಸ್ತಿ ಶಾಲೆಯ ಹುಲಗಪ್ಪ ಕಟ್ಟಿಮನಿ,ಗ್ಲೋಬಲ್ ಶಾಲೆಯ ಬಸವರಾಜ SS,ಕಿಯೋನಿಕ್ಸ ಕಂಪೂಟರನ ಮಂಜುನಾಥ ಉಲ್ಲತ್ತಿ ,ಉದ್ಯಮಿಗಳಾದ ಮಂಜುನಾಥ ಅಂಗಡಿ,ಶರಣು ಡೊಳ್ಳಿನ ,ಅಶೋಕ ಕುಂಬಾರ,ಪಕ್ರುಸಾಬ ನಧಾಫ,ಸೋಮನಗೌಡ ಹೊಗರನಾಳ ಸುಕ್ರು ನಧಾಫ ಉಪಸ್ಥಿತರಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ