ಬೆಳಗಾವಿ : - ಸ.ರಾ.ಸುಳಕೂಡೆ ಅವರು ರಚಿಸಿದ ಸಮಾಲೋಚನೆ ಚುಟುಕುಗಳ ಸಂಕಲನ ಅವಲೋಕನ ಕಾರ್ಯಕ್ರಮ. ದಿನಾಂಕ 20.06.2026.ಶನಿವಾರ ಬೆಳ್ಳಿಗೆ 11.00ಗಂಟೆಗೆ ಲಕ್ಷೀ ಪ್ರೀಟಿಂಗ ಪ್ರೇಸ್ ಸಭಾಂಗಣ ಅಟೋನಗರ ಬೆಳಗಾವಿಯಲ್ಲಿ ಜರುಗಲಿದೆ.
ಅಧ್ಯಕ್ಷತೆಯನ್ನು ಸೋಮಶೇಖರ ದೇಸಾಯಿ, ಕಿತ್ತೂರ ಸಂಸ್ಥಾನದ ವಂಶಜರು.ವಹಿಸಿಕೊಳ್ಳುವರು. ಪುಸ್ತಕ ಅವಲೋಕನವನ್ನು ಹಿರಿಯ ಸಾಹಿತಿಗಳಾದ ಎಲ್. ಎಸ್. ಶಾಸ್ತ್ರಿ, ಎಂ ವೈ ಮೆಣಸಿನಕಾಯಿ, ಬಿ ಬಿ ಮಠಪತಿ ಮಾಡುವರು.ಮುಖ್ಯ ಅತಿಥಿಗಳಾಗಿ ಎ ಎಂ ಕೆಂಪಿಗೌಡರ ಮತ್ತು ವಿಜಯ ಮುಚಳಂಬಿ ಆಗಮಿಸಲಿದ್ದಾರೆ.
ಸ ರಾ ಸುಳಕೂಡೆ ಉಪಸ್ಥಿತರಿರುವವರು. ಅಶೋಕ ಉಳ್ಳೆಗಡ್ಡಿ ನಿರೂಪಿಸುವರು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.