ಡಾ. ಜಗಜೀವನ್ ರಾಮ್ ಅವರ ೧೧೭ನೇ ಜಯಂತಿ
ರಾಯಬಾಗ,ಏ.05: ಡಾ. ಜಗಜೀವನ್ ರಾಮ್ ಅವರ ೧೧೭ನೇ ಜಯಂತಿಯನ್ನು ತಾಲೂಕಾಡಳಿತ ಹಾಗೂ ಪಟ್ಟಣ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಚರಿಸಲಾಯಿತು. ಪಪಂ ಮುಖ್ಯಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ, ತಹಶೀಲ್ದಾರ, ಕಾರ್ಯನಿರತ ಅಧಿಕಾರಿಗಳು, ಇತರರು ಇದ್ದರು.
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.