Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗೋಕಾಕ(ಕಿಲ್ಲಾ) ದ ಸಾರ್ವಜನಿಕ ಗಣೇಶ ಉತ್ಸವಕ್ಕೆ 106 ವರ್ಷ: ಮರೆಯಲಾಗದ ಮಹನೀಯರು


ಗೋಕಾಕ: ನಗರಕ್ಕೂ ಮತ್ತು ಲೋಕಮಾನ್ಯ ಬಾಲ ಗಂಗಾಧರ ಟಿಳಕ ಅವರಿಗೂ ಅವಿನಾಭಾವ ಸಂಬಂಧ ಇತ್ತು ಏಕೆಂದರೆ ಸಾರ್ವಜನಿಕ ಗಣೇಶೋತ್ಸವ ಮಾಡಲು ಜನರನ್ನು ಸೇರಿಸಿ ಆ ಮೂಲಕ ದೇಶ ಭಕ್ತಿ ಹಾಗೂ ಸ್ವಾತಂತ್ರ್ಯ ಜಾಗೃತಿ ಮೂಡಿಸುವ ಮಹಾನ್ ಕಾರ್ಯ ವನ್ನು  ಟಿಳಕ ಅವರು 18--19ನೇ ಶತಮಾನದಲ್ಲಿಯೇ ಆರಂಭಿಸಿದ್ದರು, ಆಗ ಮುಂಬೈ ರಾಜ್ಯದ  ಭಾಗವಾಗಿದ್ದ  ನಮ್ಮ ಬೆಳಗಾವಿ ಜಿಲ್ಲೆಯ ಆಗಿನ ಯುವಕರಾಗಿದ್ದ  ನಮ್ಮ ಅಜ್ಜ ದಿವಂಗತ ರಘುನಾಥ (ತಮ್ಮಣ್ಣ) ವಿಷ್ಣು, ಮಹಾಜನ, ಅವರ ಸಹೋದರರಾದ ದಿ ನರಸಿಂಹ ಆಬಾಜಿ ದೇಶಪಾಂಡೆ, (ನಮ್ಮ ಮಹಾಜನ ಮನೆತನದಿಂದ ದೇಶಪಾಂಡೆ ಮನೆತನಕ್ಕೆ ದತ್ತು ಹೋದವರು) , ಗುಂಡೋಪಂತ,, ಉದ್ದವ, ಮಹಾಜನ ದಿ ಧೋಂಡೋಪಂತ ಜೀವಾಜಿ, ದೇಶಪಾಂಡೆ, ದದ ಮಧುಕರ ಜೋಶಿ, ಕೃಷ್ಟಾಚಾರ್ಯ ಸಾಂಗ್ಲಿ ಮುಂತಾದವರು ಟಿಳಕ ಅವರ ನಿಕಟ ಸಂಪರ್ಕ ಹೊಂದಿದ್ದರು.


1920 ರಲ್ಲಿ ಪುಣೆ ನಗರದಲ್ಲಿ ಟಿಳಕರು ಇಹಲೋಕ ಯಾತ್ರೆ ಮುಗಿಸಿದಾಗ ಈ ಮಹನೀಯರೆಲ್ಲರೂ ಅವರ ಅಂತ್ಯ ಯಾತ್ರೆಯಲ್ಲಿ ಭಾಗವಹಿಸಿದ್ದರು, ಅದೇ ವರ್ಷ ಅಂದರೆ 1920 ರಲ್ಲಿ ಗೋಕಾಕ ನಗರದ ಕಿಲ್ಲಾ ದಲ್ಲಿ ಆಗ ಸಾಮಾಜಿಕ ಧಾರ್ಮಿಕ ಕೇಂದ್ರ ವಾಗಿದ್ದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಗೋಕಾಕ ನಗರದಲ್ಲಿ ಮೊದಲ ಬಾರಿ ಸಾರ್ವಜನಿಕವಾಗಿ   ಶ್ರೀ ನರಸಿಂಹ ಆಬಾಜಿ ದೇಶಪಾಂಡೆ ಅವರ ನೇತೃತ್ವದಲ್ಲಿ

ಶ್ರೀ ಗಣೇಶೋತ್ಸವವನ್ನು ಪ್ರಾರಂಭಿಸಿದರು,   1970 ರಲ್ಲಿ ಸ್ಥಾಪನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಆಗ ಲೋಕೋಪಯೋಗಿ ಮಂತ್ರಿಗಳಾಗಿದ್ದ ಮಾಜಿ ಪ್ರಧಾನಿ ದೇವೇಗೌಡರನ್ನು ಕರೆಸಿ ಭವ್ಯವಾದ ಕಾರ್ಯಕ್ರಮ ಮಾಡಲಾಗಿತ್ತು ಆಗ ನಮ್ಮ ತಂದೆ ದಿ ವಿಷ್ಣು ಪಂತ ಮಹಾಜನ ಅವರು ಆ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು  ,ಅ ಕಾಲದಲ್ಲಿ  ಮರಾಠಿ ಕನ್ನಡ ಹಿಂದಿ ಗೀತೆಗಳ ಸಂಗೀತ, ಭಾವಗೀತೆ ಭಕ್ತಿ ಗೀತೆಗಳನ್ನು ಹೆಚ್ಚಾಗಿ ಪ್ರಚಾರ ಮಾಡಲಾಗುತ್ತಿತ್ತು,


 1995 ರಲ್ಲಿ  ಕಿಲ್ಲಾ ಗಣೇಶ ಉತ್ಸವದ ಕುರಿತು 76ನೇವರ್ಷದ ಕುರಿತು ನಾನು ಬರೆದ ನಎಲೇಖನ ಗೋಕಾಕ ಟಾಯಿಮ್ಸ ದಿನಪತ್ರಿಕೆ ಯಲ್ಲಿ ಪ್ರಟವಾಗಿತ್ತು  ಅದನ್ನು ಸಹ ಮೇಲೆ ಹಾಕಿದ್ದೇನೆ ದಿನಕಳೆದಂತೆ ಧಾರ್ಮಿಕ ಪ್ರಭಾವ ಕಡಿಮೆ ಆಗುತ್ತಿದೆ ಆದರೂ ಸಹ ಗೋಕಾಕ ನಗರದ ಕಿಲ್ಲಾ ದಲ್ಲಿ ಏಳು ದಿವಸ ಗಣೇಶ ಹಬ್ಬದ ಆಚರಣೆ ಸರಳವಾಗಿ ಆಚರಿಸಲಾಗುತ್ತದೆ,


 ಲೇಖಕರು: ಶ್ರೀಕಾಂತ ವಿ ಮಹಾಜನ ಸಾಮಾಜಿಕ ಕಾರ್ಯಕರ್ತರು ಘಟಪ್ರಭಾ ಮತ್ತು ಗೋಕಾಕ ಮೊ 9449201076

 e mail shrikantlic@gmail,com
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ