Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

೭೦ನೇ ಸ್ಟೇಟ್ ಬ್ಯಾಂಕ್ ದಿನಾಚರಣೆ ರಕ್ತದಾನ ಶಿಬಿರ 



ಬಳ್ಳಾರಿ,ಜೂ.25.: ೭೦ನೇ ಸ್ಟೇಟ್ ಬ್ಯಾಂಕ್ ದಿನಾಚರಣೆ ನಿಮಿತ್ತ ಸ್ಟೇಟ್ ಬ್ಯಾಂಕಆಫ್‌ಇAಡಿಯಾ, ಬಳ್ಳಾರಿ ಮೇನ್ ಬ್ರಾಂಚ್, ಭಾರತೀಯರೆಡ್‌ಕ್ರಾಸ್ ಸಂಸ್ಥೆ, ಬಳ್ಳಾರಿ ಜಿಲ್ಲಾ ಶಾಖೆ ಮತ್ತು ಬಿಮ್ಸ್ಇವರ ಸಂಯುಕ್ತಾಶ್ರಯದಲ್ಲಿ  ಎಸ್.ಬಿ.ಐ. ಮೇನ್ ಬ್ರಾಂಚ್, ಬಳ್ಳಾರಿಯಲ್ಲಿ “ಮೇಘಾ ರಕ್ತದಾನ ಶಿಬಿರವನ್ನು” ಹಮ್ಮಿಕೊಳ್ಳಲಾಯಿತು.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಲೋಕ್ ಚಂದ್ರ, ಡೆಪ್ಯೂಟಿಜನರಲ್ ಮ್ಯಾನೇಜರ್‌ಇವರು ರಕ್ತದಾನ ಮಾಡುವ ಮೂಲಕ ತಮ್ಮಅಮೂಲ್ಯವಾದ ಸಮಯವನ್ನು ನೀಡಿಉದ್ಘಾಟನೆ ಮಾಡಿದರು.

ಇದೇ ಸಂದರ್ಭದಲ್ಲಿ ಶ್ರೀ.ರವಿ.ಬಿ.ಮೇಶರಾಮ, ರೀಜಿನಲ್ ಮ್ಯಾನೇಜರ್ ಮತ್ತು   ರಾಮು ಮೂಚಿ, ಎ.ಜಿ.ಎಂ, ಎಸ್.ಬಿ.ಐ., ಮೇನ್ ಬ್ರಾಂಚ್, ಬಳ್ಳಾರಿ ಇವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗೌತಮ್ ಅದಿಗ, ಸಿ.ಎಂ. ಹೆಚ್.ಆರ್., ಮಧೂಕೇಶ್ವರ ಸ್ವಾಮಿ. ಸಿ.ಎಂ., ಪ್ರೇಮ್ ಸಿಂಗ್ ನಾಯ್ಕ್, ಸಿ.ಎಂ., ಪಥಿವಾ ಎಂ ಬೆಹೆರಾ, ಮ್ಯಾನೇಜರ್, ಹೆಚ್.ಆರ್., ಶ್ರೀ.ರಾಮಕೃಷ್ಣ ದೇವರ, ಡಿ.ಜಿ.ಎಸ್., ಶಂಕ್ರಪ್ಪ, ಆರ್.ಎಸ್., ಸುರಜ್, ಡಿ.ಜಿ.ಎಸ್., ವಾದಿರಾಜ್, ಡಿ.ಜಿ.ಎಸ್., .ಧರ್ಮೇಂದ್ರ ನಾಗಪಾಲ್, ಎ.ಜಿ.ಎಸ್., ಮತ್ತು ಮಹೇಶ್ವರಪ್ಪ, ಜೆಡ್.ಎಸ್., ಎಸ್.ಬಿ.ಐ., ಬಳ್ಳಾರಿ ಇವರುರಕ್ತದಾನ ಮಢುವ ಮೂಲಕ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇದೇ ಸಂದರ್ಭದಲ್ಲಿರೆಡ್‌ಕ್ರಾಸ್ ಸಂಸ್ಥೆಯಡಾ||.ಎಸ್.ಜೆ.ವಿ.ಮಹಿಪಾಲ್, ಉಪ ಸಭಾಪತಿ, ಡಾ||.ನಾಗರಾಜ್‌ರಾವ್,  ಈ.ಸಿ.ಸದಸ್ಯರು, ಎಂ.ಎ.ಶಕೀಬ್, ಜಿಲ್ಲಾ ಕಾರ್ಯದರ್ಶಿ, ಬಿ.ದೇವಣ್ಣ., ಇ.ಸಿ.ಸದಸ್ಯರು ಮತ್ತು ಸಾರ್ವಹನಿಕರುಸುಮಾರು ೧೧೦ಜನ ಭಾಗವಹಿಸಿ ರಕ್ತದಾನ ಮಾಡಿದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ