ಬೆಳಗಾವಿ.ಗಣೇಶೋತ್ಸವದ ನಿಮಿತ್ತ ನಗರದ ಗಜಾನನ ಗಲ್ಲಿಯಲ್ಲಿ ಇಂದು ಮಹಾಪ್ರಸಾದ ಸೇವೆಯಲ್ಲಿ ಗುರುವಾರದಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಮಹಾಂತೇಶ ವಕ್ಕುಂದ ಪಾಲ್ಗೊಂಡು ಪ್ರಸಾದ ವಿತರಣೆ ಕಾರ್ಯ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಗಣೇಶ ಕಾಮಿಟಿಯ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.
Get latest news updates delivered straight to your WhatsApp.