Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆ

ರಾಮದುರ್ಗ:

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಘಟಕದ ೨೦೨೬ ರಿಂದ ೩೧ ರ ಅವಧಿಗೆ ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆ ನಡೆಯಿತು.

ತಾಲೂಕು ಘಟಕದ ಕಾರ್ಯಕಾರಿ ಸಮಿತಿ ೧೨ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೪ ಮಹಿಳಾ ಮೀಸಲಾತಿ ಸ್ಥಾನಗಳು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಾಮಾನ್ಯ ಕ್ಷೇತ್ರದ ೮ ಸ್ಥಾನಗಳಿಗೆ ೧೦ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಶುಕ್ರವಾರ ನಡೆದ ಚುನಾವಣೆಯಲ್ಲಿ ಸುರೇಶ ವೆಂ. ಪಾಟೀಲ, ಅಶೋಕ ವೆಂ. ಬೂದಿ, ಲಕ್ಷ್ಮಣ ಮು. ಅಣ್ಣಿಗೇರಿ, ನಿಂಗಪ್ಪ ಲ. ಭಜಂತ್ರಿ, ಫರಪ್ಪ ನಿಂ. ಕುಂಬಾರ, ಅಶೋಕ ಶಿ. ಗಾಣಗಿ, ಶಿವಲಿಂಗಪ್ಪ ಚ. ಹುರಕಡ್ಲಿ, ರವೀಂದ್ರ ನಾ. ಕೀಲಿಪುಟ್ಟಿ ಸೇರಿದಂತೆ ೮ ಜನ ಆಯ್ಕೆಗೊಂಡರು.

ಮಹಿಳಾ ಮೀಸಲಾತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್.ಕೆ. ಅಂಬಲೆ, ಆರ್.ಎಚ್. ಭಾಶಾ, ಟಿ.ಎಸ್. ಹಿರಿಚನ್ನವರ, ಎಂ.ಬಿ. ಪಾಣಿ ಅವಿರೋಧವಾಗಿ ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ಮುಖಂಡರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಚುನಾವಣೆಯಲ್ಲಿ ಆಯ್ಕೆಗೊಂಡ ಎಲ್ಲ ಸದ್ಯರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಜೆಟ್‌ ಘೋಷಣೆಗಳು ಜಾರಿಯಾಗದಿದ್ದರೇ ಕಾರ್ಯದರ್ಶಿಗಳೇ ಜವಾಬ್ದಾರರುಧಾರವಾಡದ ಅಭಿವೃದ್ಧಿಗೆ ಬಿಜೆಪಿ ನಾಯಕರೇ ಕಂಟಕ: ಅರವಿಂದ ಏಗನಗೌಡರ ನೇರ ವಾಗ್ದಾಳಿ.ಪವಿತ್ರ ಸ್ಥಳಗಳ ಬಳಿ ಮದ್ಯದ ಬಾರ್‌ಗಳು ಇರುವುದನ್ನು ಯಾವುದೇ ಧರ್ಮ ಸಹಿಸಲು ಸಾದ್ಯವಿಲ್ಲ ಮುಸ್ಲಿಮ ಧರ್ಮಗುರು ಮೌಲಾನಾ ಅಬ್ಬಾಸ್ ಆಕ್ರೋಶಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸನ್ಮಾನ೫ ರಿಂದ ಗೊಣ್ಣಾಗರ ಗ್ರಾಮದ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಬಸವೇಶ್ವರ ಅರ್ಬನ ಸೊಸಾಯಿಟಿಗೆ ೫.೩೫ ಕೋಟಿ ರೂ ಲಾಭ : ಮಲ್ಲಿಕಾರ್ಜುನ ಢವಳೇಶ್ವರ "ಸಂಭ್ರಮದಿಂದ ಜರುಗಿದ ಚಿಂತನ-ಮಂಥನ ಕಾರ್ಯಕ್ರಮದ ೫೦ನೇ ಸುವರ್ಣ ಸಂಚಿಕೆ"ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಪಂಚಾಕ್ಷರಿ ಮಾರ್ಷಲ್ ಆರ್ಟ್ಸ್ ಬಳ್ಳಾರಿಯ ನಾಲ್ವರು ವಿದ್ಯಾರ್ಥಿಗಳ ಆಯ್ಕೆಅಮಿತ್‌ ಶಾರನ್ನು ಭೇಟಿಯಾದ ರಿಷಬ್‌ ಶೆಟ್ಟಿ