Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

 ಕರ್ನಾಟಕ ವಿದ್ಯುತ್ ನಿಗಮದ ವಿದ್ಯಾಗಾರದಲ್ಲಿ ವಿಶ್ವೇಶ್ವರಯ್ಯ ಪುತ್ಥಳಿ ಅನಾವರಣ




ಹುಕ್ಕೇರಿ. ತಾಲೂಕಿನ ಹಿಡಕಲ್ ಜಲಾಶಯದ ಪರಿಸರದ ಕನಾಟಕ ವಿದ್ಯುತ್ ನಿಗಮದ ಘಟಪ್ರಭಾ ವಿದ್ಯುದಾಗರ ಆವರಣದಲ್ಲಿ ಸರ್  ಎಂ ವಿಶ್ವೇಶ್ವರಯ್ಯ ರವರ ಪುತ್ಥಳಿ ಅನಾವರಣ ಕಾರ್ಯಕ್ರಮ ಜರುಗಿತು.

ಮೋಕ್ಷಗೊಂಡ  ವಿಶ್ವೇಶ್ವರಯ್ಯರವರ ಜನ್ಮ ದಿನ ಅಂಗವಾಗಿ 58 ನೇ  ಇಂಜಿನಿಯರ್ಸ್ ದಿನ ಆಚರಣೆ ಹಿನ್ನಲೆಯಲ್ಲಿ ಪ್ರಥಮವಾಗಿ ಸರ್ ಎಂ ವಿಶ್ವೇಶ್ವರಯ್ಯ ರವರ ಪುತ್ಥಳಿ ಅನಾವರಣ ಮಾಡುವ ಮೂಲಕ ಅರ್ಥಪೂರ್ಣವಾಗಿ ಜರುಗಿದ ಕಾರ್ಯಕ್ರಮದಲ್ಲಿ ಕಾಳಿ ಪ್ರೊಜೆಕ್ಟ್ ಚಾಲನೆ ಮತ್ತು ಪಾಲನೆ ಮುಖ್ಯ ಅಭಿಯಂತರ ಶ್ರೀಧರ ಕೋರಿ ಮತ್ತು ಕಾಮಗಾರಿ ಮುಖ್ಯ ಅಭಿಯಂತರ ಎಂ ರಾಜಶೇಖರ ಪುತ್ಥಳಿ ಅನಾವರಣ ಗೋಳಿಸಿದರು.


ನಂತರ ಮಾದ್ಯಮಗಳೊಂದಿಗೆಮಾತನಾಡಿದ ಶ್ರೀಧರ ಕೋರಿ ಘಟಪ್ರಭಾ ಯೋಜನಾ ಪ್ರದೇಶದಲ್ಲಿ ಬಹುದಿನಗಳಿಂದ  ವಿಶ್ವೇಶ್ವರಯ್ಯ ರವರ ಪುತ್ಥಳಿ ಅನುಷ್ಠಾನಕ್ಕೆ ಬೇಡಿಕೆ ಇದ್ದರಿಂದ ನಮ್ಮ ವ್ಯವಸ್ಥಾಪಕ ಮಂಡಳಿ ಸಹಕಾರ ಮತ್ತು ಅಭಿಯಂತರ ಡಿ ಬಸವರಾಜ ರವರ ಪರಿಶ್ರಮದಿಂದ  ಸರ್ ಎಂ ವಿಶ್ವೇಶ್ವರಯ್ಯ ರವರ ಜನ್ಮ ದಿನದಂದು ಪುತ್ಥಳಿ ಅನಾವರಗೊಂಡಿದ್ದು ನಮ್ಮಲ್ಲಿರಿಗೂ ಸಂತೋಷ ತಂದಿದೆ ಎಂದರು.

ನಂತರ ವಿಭಾಗಗಳ ಅಭಿಯಂರತರು ಕ ಪಿ ಸಿ ಎಲ್ ಸಿಬ್ಬಂದಿಗಳು ನೂತನ ಪುತ್ಥಳಿಗೆ ನಮನ ಸಲ್ಲಿಸಿದರು.


ಕಾಳ ೮ ಪ್ರಾಜೆಕ್ಟ್ ಕಾಮಗಾರಿ ವಿಭಾಗದ ಮುಖ್ಯ ಅಭಿಯಂತರ ಎಂ ರಾಜಶೇಖರ ಮಾತನಾಡಿ ನಮ್ಮ ಆಡಳಿತ ಮಂಡಳಿ ಹಣಕಾಸಿನ ನೇರವು ನೀಡಿ ಅಲ್ಪ ಸಮಯದಲ್ಲಿಯೇ ಅಭಿಯಂತರ ಡಿ ಬಸವರಾಜು ರವರು ಅತ್ಯುತ್ತಮವಾದ ಪುತ್ಥಳಿ ಅನಾವರಣ ಕಾರ್ಯಕ್ರಮ ಆಯೋಜನೆ ಮಾಡಿದ್ದರಿಂದ ನಮಗೆ ತುಂಬಾ ಖುಷಿಯಾಗಿದೆ  , ಎಲ್ಲರಿಗೂ ಅಭಿಯಂತರರ ದಿನಾಚಾರಣೆಯ ಶುಭಾಶುಗಳು ಎಂದರು.


ನಂತರ ಜಿ ಡಿ ಪಿ ಎಚ್ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಡಿ ಇವರ ಅದ್ಯಕ್ಷತೆಯಲ್ಲಿ  ನಡೆದ ಕಾರ್ಯಕ್ರಮವನ್ನು ಮುಖ್ಯ ಅಥಿತಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.


ವೇದಿಕೆ ಮೇಲೆ ಸೂಪಾ ಮತ್ತು ಕದ್ರಾ ಅಭಿಯಂತರರಾದ ಕೃಷ್ಣ ಭಟ್ಟ ಕೆ ಎಂ, ಅಶೋಕ ಕುಮಾರ ಎಚ, ಶಂಕರ ಲಮಾಣಿ, ಚಂದ್ರಶೇಖರ ದೊರೆ, ಶಂಕರ ಕಲಗಾರೆ ಉಪಸ್ಥಿತರಿದ್ದರು.


ಜಿಡಿಪಿಎಚ್ ಅಭಿಯಂತರ ಡಿ ಬಸವರಾಜು ಮಾತನಾಡಿ ಕರ್ನಾಟಕದ ನಮ್ಮ ಯೋಜನಾ ಪ್ರದೇಶಗಳಲ್ಲಿ ಸರ್ ಎಂ ವಿಶ್ವೇಶ್ವರಯ್ಯ ರವರ ಮೂರ್ತಿ ಪ್ರತಿಷ್ಟಾಪಿಸಲಾಗಿದೆ ಆದರೆ ಹಿಡಕಲ್ ವಿದ್ಯುದಾಗರ ದಲ್ಲಿ  ಪ್ರಥಮ ಬಾರಿಗೆ ನಮ್ಮ ಆಡಳಿತ ಮಂಡಳಿ ಮತ್ತು ಮುಖ್ಯ ಅಭಿಯಂತರರ ಮಾರ್ಗದರ್ಶನದಲ್ಲಿ ಹಾಗೂ ಎಂ ವಿಶ್ವೇಶ್ವರಯ್ಯ ರವರ ಜನ್ಮ ದಿನದಂದು ಅನಾವರಣ ಗೋಂಡಿದ್ದು ನಮ್ಮೆಲ್ಲರ ಸುದಿನ ವಾಗಿದೆ ಎಂದರು.

ಈ ಸಂದರ್ಭದಲ್ಲಿ ಕೆ ಪಿ ಸಿ ಎಂಪ್ಲಾಯೀಸ್ ಯೂನಿಯನ್ ಪದಾಧಿಕಾರಿಗಳಾದ ಸರಸಯ್ಯ ದೇವಯ್ಯ, ವೈ ತಿರುಪತಿರಾವ, ಸಂತೋಷ ಭಟ್, ಸುಷ್ಮಾ ಸಿ ಪಿ ಮೊದಲಾದವರು ಉಪಸ್ಥಿತರಿದ್ದರು.






Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ