Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕುರುಹಿನಶೆಟ್ಟಿ ಸೊಸಾಯಿಟಿಯವರಿಂದ ಹಜ್ ಯಾತ್ರಿಗಳಿಗೆ ಸತ್ಕರಿಸಲಾಯಿತು

ಅಥಣಿ-ಪಟ್ಟಣದ  ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಸಭಾ ಭವನದಲ್ಲಿ ಇಸ್ಲಾಂ ಧರ್ಮದ ಪವಿತ್ರ ಯಾತ್ರಾ ಸ್ಥಳವಾದ ಹಜ್ಜ ಯಾತ್ರೆಗೆ ತೆರಳಲಿರುವ  ಅಬ್ದುಲಅಜೀಜ ಇಮಾಮಹುಸೇನ ಡಾಂಗೆ ಮತ್ತು ಅವರ  ಶ್ರೀಮತಿ ರಜೀಯಾಬಾನು ಅಬ್ದುಲಅಜೀಜ ಡಾಂಗೆ,  ಅನ್ವರ ಮಹ್ಮದಅಲಿ ನದಾಫ್ ಮತ್ತು ಅವರ ಶ್ರೀಮತಿ ಖುರ್ಷಿದಾ ಅನ್ವರ ನದಾಫ್ ಮಾಜಿ ಪುರಸಭೆ ಅಧ್ಯಕ್ಷರು, ಮಲಿಕ ಇಬ್ರಾಹಿಂಸಾಬ ಡಾಂಗೆ ಮತ್ತು ಅವರ ಶ್ರೀಮತಿ ಶಾಹಿದಾಬಾನು ಮಲಿಕ ಡಾಂಗೆ ಈ ಎಲ್ಲಾ ದಂಪತಿಗಳಿಗೆ ಹಜ್ಜ್ ಯಾತ್ರೆ ಸುಖಕರವಾಗಿರಲೆಂದು ಸತ್ಕರಿಸಿ ಹಾರೈಸಲಾಯಿತು.    ಸಂಘದ ಅಧ್ಯಕ್ಷರಾದ ಸುಭಾಸ ಗಂ ಬೆಳಕೂಡ ಉಪಾಧ್ಯಕ್ಷರಾದ ಇಸ್ಮಾಯಿಲ್ ಮ ಕಳ್ಳಿಮನಿ ನಿರ್ದೇಶಕರಾದ   ಬಸಪ್ಪ ಚಿ ಮುಗಳಖೋಡ,  ಲಕ್ಕಪ್ಪ ಲ ಪೂಜೇರಿ , ಗೊಡಚಪ್ಪ ಕ ಮುರಗೋಡ , ಬಸವರಾಜ ಬ ಬೆಳಕೂಡ ,  ವಿಶಾಲ ಸ ಶೀಲವಂತ ಹಾಗೂ ಪ್ರಧಾನ ವ್ಯವಸ್ಥಾಪಕರಾದ  ರಮೇಶ ಶ್ ವಂಟಗೂಡಿ  ಮತ್ತು  ಸಿಬ್ಬಂದಿಗಳು ಸತ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೦ ವರ್ಷಗಳ ಹಿಂದೆ ಆದ ರಸ್ತೆ * ರಸ್ತೆ ತುಂಬೆಲ್ಲಾ ತಗ್ಗುದಿನ್ನಿಗಳದ್ದೇ ದರ್ಬಾರುಅದ್ದೂರಿ ಜನ್ಮದಿನ ಆಚರಣೆ ಬೇಡ; ಸೇವಾ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ: ಎ.ಎಸ್. ಪಾಟೀಲ ನಡಹಳ್ಳಿಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆ ಹಾಗೂ ನಾವೀನ್ಯತೆಗೆ ಒತ್ತು : ಡಾ. ಪ್ರಭಾಕರ ಕೋರೆ ಎಮ್ಮೆ ಹಾಲು ಪೂರೈಕೆಯಲ್ಲಿನ ಕುಸಿತ : ತೀವ್ರ ಕಳವಳ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ದಿ. 22-07-2026 ರಂದು ಶಾಸಕ ಬಾಬಾಸಾಹೇಬ ಪಾಟೀಲರ ಜನ್ಮದಿನದ ಪ್ರಯುಕ್ತ ರಕ್ತಧಾನ ಶಿಬಿರಆರೋಗ್ಯ ಕಾಳಜಿ ಮತ್ತು ಸುತ್ತ-ಮುತ್ತಲಿನ ಪರಿಸರ ಸ್ವಚ್ಛತಾ ಉಪನ್ಯಾಸದಲ್ಲಿ ಡಾ.ಜಗದೀಶ ಜಿಂಗಿ ಅಭಿಪ್ರಾಯಪ್ರತಿಭಾವಂತರಿಗೆ ಪುರಸ್ಕಾರ, ಬಸವ ಭವನ ನಿರ್ಮಾಣಕ್ಕೆ ವೇಗ: ವೀರಶೈವ ಲಿಂಗಾಯತ ಮಹಾಸಭಾ ನಿರ್ಧಾರಜಿಲ್ಲೆಯ ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ಪಿಂಚಣಿ ಸೇರಿದಂತೆ ಯಾವುದೇ ನಿವೃತ್ತಿ ಸೌಲಭ್ಯ ಸಿಗುವ ಮುನ್ನವೇ ಮುಖ್ಯೋಪಾಧ್ಯಾಯರ ನಿಧನ: ಎಸ್.ವಿ. ಸಂಕನೂರರ ತೀವ್ರ ಸಂತಾಪವಿಜಯನಗರ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ