Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದು ಬೆಳಗಾವಿಗೆ ಬಿ ವಾಯ್ ವಿಜಯೇಂದ್ರ ಆಗಮನ.

ಬೆಳಗಾವಿ. ಇಂದು ದಿ. 17-05-2026 ರವಿವಾರದಂದು ರಾಜ್ಯ  ಬಿಜೆಪಿ ರಾಜ್ಯಾಧ್ಯಕ್ಷರಾದ  ಬಿ.ವಾಯ್.ವಿಜಯೇಂದ್ರ ಅವರು  ಬೆಳಗಾವಿ ಪ್ರವಾಸದ ಕೈಗೊಳ್ಳಲಿದ್ದಾರೆ.
ದಿ. 17-05-2026 ರವಿವಾರ ಬೆಳಿಗ್ಗೆ 8:20 ಘಂಟೆಗೆ  ಗಂಟೆಗೆ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವರು, ಮುಂಜಾನೆ  10:00 ಘಂಟೆಗೆ   ಖಾನಾಪುರ ತಾಲೂಕಿನ ಜಾಂಬೋಟಿ ಹತ್ತಿರದ ಕುಸಮಳ್ಳಿಯಲ್ಲಿರುವ  ಕೈವಲ್ಯಂ ಪೌಂಡೇಶನ್,ಯೋಗ ರಿಟ್ರೀಟ್ ಸೆಂಟರ್ ದಲ್ಲಿ ಬಿಜೆಪಿಯಿಂದ ನಡೆಯುವ ಜಿಲ್ಲಾ ಪ್ರಶಿಕ್ಷಣ  ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು, ನಂತರ ಮುಂಜಾನೆ 11:00 ಗಂಟೆಗೆ ರಸ್ತೆ ಮೂಲಕ ರಾಣೆಬೆನ್ನೂರಿಗೆ ತೆರಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST