Web Stories
Hasiru Kranti
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

 ಆಕ್ಸಫರ್ಡ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಪ್ರಥಮ ಸ್ಥಾನ ಪಡೆದ ಸಿದ್ದೇಶ ನವಲಗಟ್ಟಿ ಗೆ ಸನ್ಮಾನ




ನೇಸರಗಿ:ಬೈಲಹೊಂಗಲದ ಶ್ರೀ ಖಾಸ್ಗತ್ತೇಶ್ವರ ಶಿಕ್ಷಣ ಸಂಸ್ಥೆಯ ಆಕ್ಸಫರ್ಡ್ ಆಂಗ್ಲ ಮಾಧ್ಯಮ ಶಾಲೆಯ  ವಿದ್ಯಾರ್ಥಿಯಾದ ನೇಸರಗಿ ಗ್ರಾಮದ ಸಿದ್ಧೇಶ.ಸುರೇಶ.ನಾವಲಗಟ್ಟಿ ಆಂಗ್ಲ ಮಾಧ್ಯಮದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ 619/625 ಅಂಕಗಳನ್ನು ಪಡೆದು ಪ್ರತಿಶತ 99.04% ಮಾಡಿ ಶಾಲೆಗೆ ಪ್ರಥಮ ಬರುವುದರ ಜೊತೆಗೆ,ತಾಲೂಕಿಗೆ 6ನೇ ಸ್ಥಾನ ಪಡೆದಿದ್ದಾನೆ. ಅವನ ಈ ಸಾಧನೆಗೆ ಶಾಲಾ ಅಧ್ಯಕ್ಷರಾದ ಕಾಶೀನಾಥ ಬಿರಾದಾರ, ಕಾರ್ಯನಿರ್ವಾಹಕ ಆಡಳಿತಧಿಕಾರಿಗಳಾದ ಯೋಗೀಶ್ ಬಿರಾದಾರ,  ಆಡಳಿತ ಮಂಡಳಿ,ಗುರುವೃಂದ ಮೆಚ್ಚುಗೆ ಜೊತೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.ಅವನ ಈ ಸಾಧನೆಗೆ ವಿದ್ಯಾಮಂದಿರ ಪ್ರೌಢಶಾಲೆಯ ನಿವೃತ್ತ ಗುರುಗಳು ಹಾಗೂ ಅವನ ಅಜ್ಜನವರಾದ   ಸಿ ವ್ಹಿ ಕಟ್ಟೀಮನಿ ಮತ್ತು ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.ಅವನ ಈ ಸಾಧನೆಗೆ ತಂದೆ ಕೆ ಎಸ್ ಆರ್ ಟಿ ಸಿ ನಿರ್ವಾಹಕ  ಸುರೇಶ ನಾವಲಗಟ್ಟಿ,ತಾಯಿ ಕಾಲೇಜು ಉಪನ್ಯಾಸಕಿ  ಉಷಾ ನಾವಲಗಟ್ಟಿ ಅಕ್ಕಂದಿರಾದ ಸುವರ್ಣ, ಚೈತ್ರಾ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.1989-90ನೇ ಸಾಲಿನ ವಿದ್ಯಾಮಂದಿರ ಪ್ರೌಢಶಾಲೆಯ ಬಳಗದ ವತಿಯಿಂದ ಆತ್ಮೀಯರಾದ ಸಂಜಯ ಸರಾಫ, ಸುನೀಲ ಕೊಳದೂರ ಹಾಗೂ ಮಹಾಂತೇಶ ಚರಂತಿಮಠ ಸಿದ್ಧೇಶನನ್ನು ಸತ್ಕರಿಸಿದರು.ಅದೇ ರೀತಿ ಹಲವಾರು ಸಂಘ ಸಂಸ್ಥೆಗಳ ಮುಖಂಡರರು ಬೈಲಹೊಂಗಲದಂತಹ ತಾಲೂಕಾ ಸ್ಥಾನದಲ್ಲಿ ನೇಸರಗಿಯ ಹೆಸರು ಬರಲು ಸಿದ್ಧೇಶನ ಸಾಧನೆ ಕಾರಣವೆಂದು ತಿಳಿಸಿ ಶುಭ ಹಾರೈಸಿದರು.







Author
Publisher & Editor:- Sampat Muchalambi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದತ್ತಿ ನಿಧಿ ಕಾರ್ಯಕ್ರಮ: ಬಸವ ಜಯಂತಿ ನಿಮಿತ್ತ ಕವಿಗೋಷ್ಠಿ ಬಸವಣ್ಣ ಶ್ರೇಷ್ಠ ವಚನಕಾರ: ಬಸವರಾಜ ಚೌಕಿಮಠಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತರ ಪ್ರತಿಭಟನೆಕಷ್ಟ, ನೋವು ಸಮರ್ಥವಾಗಿ ಎದುರಿಸಿ ಪ್ರತಿಯೊಬ್ಬರು ಸಾಧಕರಾಗಬೇಕು : ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜೀಬುವಿಯ ಬೆಳಕು ಬಸವಣ್ಣ ಕೃತಿ ಬಿಡುಗಡೆ"ಬಿಸಿಲಿನ ದೆಗೆಯಲ್ಲಿ ಬಾರದ ಶುದ್ಧ ಕುಡಿಯುವ ನೀರಿನ ಘಟಕ"ಬಳ್ಳಾರಿಯ  ಬಸವಣ್ಣನ ಪುತ್ಥಳಿಗೆ  ಬಣ್ಣಏಪ್ರಿಲ್ 24ಕ್ಕೆ ಕೊಪ್ಪಳದಲ್ಲಿ ನಟಸಾರ್ವಭೌಮ ಡಾ.ರಾಜ್ ಸಂಭ್ರಮ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತಾ ಸಭೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ ಸಿದ್ಧತೆಗೆ ಸೂಚನೆ’ಜೀವನ ದರ್ಶನ’ ಪ್ರವಚನ ಮಾಲಿಕೆಯಲ್ಲಿ ಒಪ್ಪತ್ತೇಶ್ವರ ಸ್ವಾಮಿಜಿ ನುಡಿ ದಾರ್ಶನಿಕ ಚಿಂತನೆಯಿಂದ ಬದುಕು ಸನ್ಮಾರ್ಗದೆಡೆಗೆ ದೇಸಿ ಮಲೆನಾಡು ಗಿಡ್ಡ ತಳಿ ಹಸುಗಳ ಸಂರಕ್ಷಣೆಗೆ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕರೆಜಿ.ಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ