ಬಳ್ಳಾರಿ14..: ಪ್ರತಿಷ್ಠಿತ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನೀರಿAಗ್ ವಿಭಾಗದಲ್ಲಿ ಸಹಾಯಕ ಪ್ರೊಫೆಸರಾಗಿ ಸೇವೆ ಸಲ್ಲಿಸುತ್ತಿರುವ ಡಾ.ನಾಗವೇಣಿ ಬಿರಾದಾರ ಅವರು ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನೀರಿAಗ್ ವಿಭಾಗದ ಮುಖ್ಯಸ್ಥ ಡಾ.ಎಚ್.ಗಿರೀಶ ಮಾರ್ಗದರ್ಶನದಲ್ಲಿ ಮಂಡಿಸಿದ
“ಎನ್ ಆಟೋಮ್ಯಾಟಿಕ್ ಪೆಸ್ಟ್ ಡೆಟೆಕ್ಟಿವ್ನ್ ಅಂಡ್ ಕ್ಲಾಸಿಫಿಕೇಶನ್ ಸಿಸ್ಟಮ್ ಫಾರ್ ಗ್ರೀನ್ ಹೌಸ್ ಕ್ರಾಪ್ಸ್” ಪ್ರಭಂದಕ್ಕೆ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ “ಡಾಕ್ಟರ್ ಆಫ್ ಫಿಲಾಸಫಿ” ಪದವಿಯನ್ನು ಪ್ರಧಾನಿಸಿದೆ. ವೀ.ವಿ.ಸಂW ಮತ್ತು ಆರ್.ವೈ.ಎಂ.ಇ.ಸಿ ಯ ಎಲ್ಲಾ ಸಿಬ್ಬಂದಿ ವರ್ಗದವರು ಡಾ.ನಾಗವೇಣಿ ಬಿರಾದಾರ ಅವರಿಗೆ ಅಭಿನಂದಿಸಿದ್ದಾರೆ.


