ಪತ್ರಕರ್ತರ ಧ್ವನಿ ಸಂಘಟನೆ ರಾಜಮಟ್ಟದ ಸಮ್ಮೇಳನಕ್ಕೆ ಕರಪತ್ರ ಬಿಡುಗಡೆ 

Ravi Talawar
ಪತ್ರಕರ್ತರ ಧ್ವನಿ ಸಂಘಟನೆ ರಾಜಮಟ್ಟದ ಸಮ್ಮೇಳನಕ್ಕೆ ಕರಪತ್ರ ಬಿಡುಗಡೆ 
WhatsApp Group Join Now
Telegram Group Join Now
ಬೆಳಗಾವಿ:  ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ 3ನೇ ರಾಜ್ಯ ಸಮ್ಮೇಳನದ ಪತ್ರಕರ್ತರ ಹಬ್ಬ ಅದ್ಧೂರಿಯಾಗಿ ಬೆಂಗಳೂರಿನ ನಗರದಲ್ಲಿ ಮೇ 24/2025 ರವೀಂದ್ರ ಕಲಾಕ್ಷೇತ್ರ ಜೆ. ಸಿ. ರಸ್ತೆ ಬೆಂಗಳೂರು ನಡೆಯುವ ಕಾರ್ಯಕ್ರಮಕ್ಕೆ ಭಾಗವಹಿಸಲು ಸಭೆ ನಡೆಸಲಾಗಿತು
WhatsApp Group Join Now
Telegram Group Join Now
Share This Article