ರನ್ನ ಬೆಳಗಲಿ: ಪಟ್ಟಣದ ಭಗೀರಥ ಸಮಾಜದ ಹಿರಿಯರಾದ ಲಕ್ಷ್ಮಣ ಲಕ್ಕಪ್ಪ ಹೊಸೂರ (೭೫) ಮಂಗಳವಾರ ನಿಧನರಾದರು. ಅವರಿಗೆ ಐವರು ಪುತ್ರಿಯರು, ನಾಲ್ವರು ಪುತ್ರರು ಇದ್ದಾರೆ.

Get latest news updates delivered straight to your WhatsApp.