ಬಳ್ಳಾರಿ, ನ.೦೨:.ಭುವನೇಶ್ವರಿ ಪೂಜೆ ಮಾಡುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮೂಲಕ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ ಕೊಟೇಶ್ವರ ರಾವು
ಗೌರವ ಕಾರ್ಯದರ್ಶಿ ಶ್ರೀಎನ್ ಪ್ರಕಾಶ, ಉಪಾಧ್ಯಕ್ಷರಗಳಾದ ಶ್ರೀ ಹೆಚ್ ವಿಷ್ಣುವರ್ಧನ್ ರೆಡ್ಡಿ, ಶ್ರೀ ಬಾಣಪುರ ರಮೇಶ್ ಗೌಡ, ಖಜಾಂಚಿ ಶ್ರೀ ಪಿ ಧನಂಜಯ, ಜಂಟಿ ಕಾರ್ಯದರ್ಶಿ ಶ್ರೀಪಿ ಎಂ ನಟರಾಜ್ ,ವಿ. ರಾಮಚಂದ್ರ,ಏ. ಮಂಜುನಾಥ್ ಗಾದೆ ಗೋಪಾಲಕೃಷ್ಣ,ಶೇಷ ರೆಡ್ಡಿ, ಶ್ರೀ ಆರ್ ದೇವಣ್ಣ, ಶ್ರೀ ಜೆ ಪ್ರಭಾಕರ,ಶ್ರೀ ಎಂ ರಾಮಾಂಜನೇಯಲು, ಶ್ರೀ ಜಿ ಆರ್ ವೆಂಕಟೇಶಲು, ಶ್ರೀ ಪಿ ಶ್ರೀನಿವಾಸಲು, ರಮಣಪ್ಪ ಭಜಂತ್ರಿ, ಉಪಸ್ಥಿತರಿದ್ದರು.