LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಪೊಲೀಸ್ ಠಾಣೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನ ಆಚರಣೆ.

 

ನೇಸರಗಿ. ಇಲ್ಲಿನ ನೇಸರಗಿ  ಪೊಲೀಸ್ ಠಾಣೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ದೇಶದ ಧ್ವಜಕ್ಕೆ  ಎಲ್ಲ ಪೊಲೀಸ್ ಸಿಬ್ಬಂದಿಯು  ಗೌರವ ವಂದನೆ ಸಲ್ಲಿಸುವ ಮುಖಾಂತರ  ಸಂಭ್ರಮದಿಂದ  ಗೌರವ ಆಚರಣೆ ಮಾಡಲಾಯಿತು.
  ಈ ಸಂದರ್ಭದಲ್ಲಿ ಸಿ ಪಿ ಐ ಗಜಾನನ ನಾಯ್ಕ, ಎ ಎಸ್ ಐ  ಇಮಾಮ ಫಕಾಲಿ, ಎ ಎಸ್ ಐ ಪಿ ಎನ್  ವಾಳಕಿ,ಎಲ್ಲ  ಪೊಲೀಸ್ ಸಿಬ್ಬಂದಿ, ಗ್ರಾಮದ ಹಿರಿಯರು ಭಾಗವಹಿಸಿದ್ದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಕಸಿತ ಭಾರತ ನಿರ್ಮಾಣಕ್ಕೆ ಯುವಶಕ್ತಿ ಶ್ರಮಿಸಲು ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಕರೆಧಾರವಾಡದಲ್ಲಿ  ಶ್ರಾವಣ ಮಾಸದ ಪ್ರಥಮ ಹಬ್ಬವಾದ ನಾಗರ ಪಂಚಮಿ ಶ್ರದ್ಧಾಭಕ್ತಿ ಆಚರಣೆನೇಸರಗಿ ಪಂಚಾಯತ ಕಾರ್ಯದರ್ಶಿ ಭೀಮಶಿ  ಮಾಳಗಿ ಸೇವಾ ನಿವೃತ್ತಿ.*ದಿ,24 ರಂದು ಭೂಮಿ ಕಳೆದುಕೊಂಡ ರೈತರಿಂದ ಬೃಹತ್ ಪ್ರತಿಭಟನೆ, ಬಲ್ದೋಟ ಕಂಪನಿಗೆ ಮುತ್ತಿಗೆ*ಎಸ್.ಸಿ, ಎಸ್‌ಟಿ ಬಾಲಕಿಯರಿಗೆ ವಿದ್ಯಾರ್ಥಿ ವೇತನ ಪೊಲೀಸ್ ಠಾಣೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನ ಆಚರಣೆ.ಜಮೀನು ವಿವಾದ; ಆರೋಪ ಆಧಾರರಹಿತವಿಜೃಂಭಣೆಯಿಂದ ನೆರವೇರಿದ “ಭಾರತ ಮಾತೆಗೆ ಭಾವೈಕ್ಯತೆಯ ಆರತಿ - 2026”ಪತ್ರಿಕಾರಂಗ ದಿಟ್ಟತನದಿಂದ ಪ್ರಜಾಪ್ರಭುತ್ವದ ಕಾವಲು ಕಾಯುತ್ತಿದೆ: ಸಿ.ಎಂ. ತ್ಯಾಗರಾಜಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರಿಗೆ ಮುಂಬಯಿಯಲ್ಲಿ ಭವ್ಯ ಸತ್ಕಾರ