LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bagalkot

ಮಹಿಳಾ ಕಾಲೇಜಿನಲ್ಲಿ ಶಾಸಕರಿಂದ ನೂತನ ಕೊಠಡಿಗಳ ಉದ್ಘಾಟನೆ

 

ಜಮಖಂಡಿ : ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಎಸ್‌.ಸಿ.ಪಿ ಮತ್ತು ಟಿ.ಎಸ್‌.ಪಿ ಯೋಜನೆ ಮತ್ತು ಎಸ್‌.ಡಿ.ಪಿ. ಯೋಜನೆ ಅಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಹೆಚ್ಚುವರಿ ಕೊಠಡಿಗಳನ್ನು ಶಾಸಕ ಜಗದೀಶ ಗುಡಗುಂಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಹೌಸಿಂಗ್‌ ಬೋರ್ಡ ಎಇಇ ಮಂಜುನಾಥ , ಪ್ರಾಂಶುಪಾಲೆ ಡಾ.ಸುನಂದಾ ಶಿರೂರ, ಐಕ್ಯೂಎಸಿ ಸಂಯೋಜಕ ವಿ.ಆರ್.ದಳವಾಯಿ, ಡಾ.ಬಂದೇನವಾಜ ಕೊರಬು, ಡಾ.ಅರುಣ ಕಾಂಬಳೆ, ಎ.ಎಸ್‌.ಪೂಜಾರಿ, ವೈ.ಎನ್‌.ಸುಮಾ, ಸವಿತಾ ಪಾಟೀಲ, ಡಾ.ಬಿ.ಎನ್‌.ಜಾಧವ, ಎಸ್‌.ಪಿ.ಸಜ್ಜನ, ಪುಷ್ಪಾ ಹುಣಶ್ಯಾಳ, ರಾಜೇಶ ಜಾಧವ, ಡಾ.ವೈ.ವೈ.ಕೊಕ್ಕನವರ, ಡಾ.ಎಸ್‌. ಎಸ್‌.ಸಿದ್ದಾಪೂರ, ಡಾ.ಎಸ್‌.ಎನ್‌.ಭಜಂತ್ರಿ, ಡಾ.ಮಹೇಶ ಹಡಪದ, ಅಮೀತ ಹಿರೇಮಠ, ಡಾ.ಎಂ.ಎಂ. ಮಂಟೂರ, ಡಾ.ಉಮೇಶ ದೇಸಾಯಿ, ಡಾ.ಸುನೀಲ ಮಣಕವಾಡ, ಎಚ್‌.ಶೀವಲಿಲಾ, ಅಮ್ಮಣ್ಣ ಕುಂದರವಾಡ ಸೇರಿದಂತೆ ಹಲವರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಾ ಪುರುಷರ ಆದರ್ಶ ಅಳವಡಿಸಿಕೊಳ್ಳೊಣ-ಡಾ.ಬಿರಾದಾರವಿಹಾನ ಮಲಪ್ರಭಾ ಹಾರ್ಟ್ ಕೇರ್‌ನಲ್ಲಿ ಅತ್ಯಾಧುನಿಕ ಹೃದಯ ಚಿಕಿತ್ಸಾ ಸೌಲಭ್ಯಗಾಣಿಗ ಸಮಾಜದಲ್ಲಿ ಒಗ್ಗಟ್ಟು ಹೆಚ್ಚಾಗಲಿ - ಬೆಳ್ಳುಬ್ಬಿ  ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟ ಹಾಗೂ ಸ್ವಚ್ಛತೆಗೆ ಒತ್ತು ನೀಡುವಂತೆ ಸೂಚನೆಇಂಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ: ಸೆ. 3ರಂದು ಬೃಹತ್ ಹೋರಾಟಕ್ಕೆ ಕರೆಇಂಡಿ: 67 ನಿವೃತ್ತ ಶಿಕ್ಷಕರಿಗೆ ಅದ್ಧೂರಿ ಸನ್ಮಾನ – ಶಿಕ್ಷಕ ವೃತ್ತಿ ಸಮಾಜದಲ್ಲೇ ಅತ್ಯಂತ ಶ್ರೇಷ್ಠ ಎಂದ ತಹಶೀಲ್ದಾರ್ ನಾಗೇಶ ಕೋಳಶೆಟ್ಟಿಮಾಹಿತಿ ಹಕ್ಕು ಕಾಯ್ದೆ ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವಕ್ಕೆ ಪ್ರಮುಖ ಕಾಯ್ದೆ : ಪ್ರಕಾಶ್ ನಾರಾಯಣ ಚೆನ್ನಾಳನೇಸರಗಿ ಕ್ಲಸ್ಟರ್ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟನೆಕಸಾಪ ಕಾಯಕಲ್ಪಕ್ಕೆ ‘ಹಾರ್ಟ್ ಸರ್ಜನ್’ ಸಜ್ಜು: ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಗೆದ್ದರೆ 111 ವರ್ಷಗಳ ಇತಿಹಾಸದಲ್ಲಿ ಹೊಸ ಅಧ್ಯಾಯ!   ೧೮೭ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ