LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ಅಕ್ರಮ ಪಡಿತರ ಅಕ್ಕಿ ಸಾಗಾಟ ಪ್ರಕರಣ; ₹11.20 ಲಕ್ಷ ಮೌಲ್ಯದ 334 ಕ್ವಿಂಟಾಲ್ ಅಕ್ಕಿ ವಶ!

ಸಿರುಗುಪ್ಪ:26: ತಾಲ್ಲೂಕಿನ ಗಡ್ಡೆವೀರುಪಾಪುರ ಗ್ರಾಮದ ರಸ್ತೆಯಲ್ಲಿ ಅಕ್ರಮವಾಗಿ ಲಾರಿ ಹಾಗೂ ಇತರೆ ವಾಹನಗಳಲ್ಲಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ಆಹಾರ ನಿರೀಕ್ಷಕರು ಪತ್ತೆಹಚ್ಚಿ, ₹11,20,477.50 ಲಕ್ಷ ಮೌಲ್ಯದ 334.47 ಕ್ವಿಂಟಾಲ್  ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಭಾನುವಾರ ರಂದು ಬೆಳಿಗ್ಗೆ  09:30 ಗಂಟೆಗೆ ಸಿರುಗುಪ್ಪ-ಸಿಂಧನೂರು ರಸ್ತೆಯಲ್ಲಿ ಗಡ್ಡೆವೀರುಪಾಪುರ ಗ್ರಾಮದ ಕಡೆಗೆ ಹೋಗುವ ಅಶೋಕ್ ಲೈಲ್ಯಾಂಡ್ ಲಾರಿಯಲ್ಲಿ  ವಿವಿಧ ಕಡೆಗಳಿಂದ ಸಂಗ್ರಹಿಸಿದ ಪಡಿತರ ಅಕ್ಕಿ ಚೀಲಗಳನ್ನು ಲೋಡ್ ಮಾಡಿಕೊಳ್ಳುವಾಗ ವಶಪಡಿಸಿಕೊಳ್ಳಲಾಯಿತು.
ಈ ಕೃತ್ಯದಲ್ಲಿ ದೇವಲಾಪುರದ ಗೋಪಾಲ, ತೆಕ್ಕಲಕೋಟೆಯ ಮಹಮ್ಮದ್ ಅಲಿ, ಸಿರುಗುಪ್ಪದ ಜರ್ನಾದನ @ ಜಲಾಲಿ, ಸಿಂಧನೂರಿನ ಇಮಾಮ್ ಹಾಗೂ ಇತರೆ ಆರೋಪಿಗಳು ಲಾರಿ, ಮಹೀಂದ್ರ ಬೊಲೆರೊ ಲಗೇಜ್ ವಾಹನಗಳು ಮತ್ತು ಟಾಟಾ ವಾಹನದ  ಮೂಲಕ ಒಟ್ಟು 334.47 ಕ್ವಿಂಟಾಲ್ ಅಕ್ಕಿಯನ್ನು ಮಲ್ಲನಗೌಡ ಎಂಬುವವರ ಮಾಲೀಕತ್ವಕ್ಕೆ ಸಾಗಿಸಲು ಯತ್ನಿಸುತ್ತಿದ್ದರು ಎಂದು ಆಹಾರ ನಿರೀಕ್ಷಕರು ದೂರಿನಲ್ಲಿ ತಿಳಿಸಲಾಗಿದೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಕಾಸದ ಭರದಲ್ಲಿ ವಿನಾಶದತ್ತ ಸಾಗುತ್ತಿರುವ ಸಮಾಜಕ್ಕೆ ಆಧ್ಯಾತ್ಮಿಕ ಚಿಂತನೆ ಅಗತ್ಯ: ಬಸವರಾಜ ಪಾಟೀಲನಿಜಗುಣ ಶಿವಯೋಗಿಗಳು ಸೇರಿದಂತೆ ಐವರು ಶರಣರ ಜೀವನ-ಸಾಧನೆ ಕುರಿತು ಪ್ರವಚನ"ದುಷ್ಟರ ಸಂಹಾರ ಮಾಡಿ ಧರ್ಮದ ವಿಜಯ ಸಾಧಿಸಿದ್ದೇ ವಿಜಯದಶಮಿ"ಬಳ್ಳಾರಿಯಲ್ಲಿ ಸರಳವಾಗಿ ಜರುಗಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಬಳ್ಳಾರಿ ಜಿಲ್ಲೆಯಲ್ಲಿ ಮಳೆ ಕೊರತೆ; ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಸನ್ನದ್ಧ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆಬಳ್ಳಾರಿ ಜಿಲ್ಲೆಯಲ್ಲಿ ಮಳೆ ಕೊರತೆ; ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಸನ್ನದ್ಧ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆಆಮ್ವೇ ಜಾಲ ವಿಸ್ತರಣೆವಾಲ್ಮೀಕಿ ಪುತ್ತಳಿಗೆ ವಿ ದೊಡ್ಡಕೇಶವ ರೆಡ್ಡಿ ಮಾಲಾರ್ಪಣೆ *ಡೊಳ್ಳು, ಡಿಜೆ ಕುಣಿತದ ಸಂಭ್ರಮದ ; ಶಾಸಕ ಬಿ.ನಾಗೇಂದ್ರರಿಂದ 5000 ಜನರಿಗೆ ಊಟದ ವ್ಯವಸ್ಥೆ*ಜೆಡಿಎಸ್ ಕಛೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ