ಸಚಿವ ಬೈರತಿ ಸುರೇಶ್ ಅವರ ಮಾತೋಶ್ರೀ ನಿಧನದ ಹಿನ್ನೆಲೆಯಲ್ಲಿ ಸುರೇಶ್ ಅವರ ಬೈರತಿಯಲ್ಲಿರುವ ನಿವಾಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಬುಧವಾರ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಸಚಿವರ ಪುತ್ರ ಸಂಜಯ್ ಉಪಸ್ಥಿತರಿದ್ದರು.
Get latest news updates delivered straight to your WhatsApp.