ಅಪಘಾತದಲ್ಲಿ ಪತ್ರಕರ್ತ ರಾಕೇಶ್‌ ಬಡಿಗೇರ ಸಾವು

Ravi Talawar
ಅಪಘಾತದಲ್ಲಿ ಪತ್ರಕರ್ತ ರಾಕೇಶ್‌ ಬಡಿಗೇರ ಸಾವು
WhatsApp Group Join Now
Telegram Group Join Now

ರಾಯಬಾಗ: ಪಟ್ಟಣದ ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ರಾಕೇಶ ನಾಮದೇವ ಬಡಿಗೇರ (45) ಅವರು ಅಪಘಾತದಿಂದ ತೀವ್ರ ಗಾಯಗೊಂಡು ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳ್ಳಿಗ್ಗೆ ಸಾವನ್ನಪ್ಪಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧುಬಳಗ ಅಗಲಿದ್ದಾರೆ. ರಾಯಬಾಗದ ಸಮಸ್ತ ಪತ್ರಕರ್ತರು ರಾಕೇಶ ಬಡಿಗೇರ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
WhatsApp Group Join Now
Telegram Group Join Now
Share This Article