ವಿಜಯಪುರ : ದಿನಾಂಕ : ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಅಟಲ್ ಬಿಹಾರಿ ವಾಜಪೇಯಿ ಶಾಲೆಯಲ್ಲಿ ಆಚರಿಸಲಾಯಿತು.
ಶ್ರೀ ಸಿದ್ದೇಶ್ವರ ಸಂಸ್ಥೆಯ ಉಪಾಧ್ಯಕ್ಷರಾದ ಸಂಗನಬಸಪ್ಪ ಸಜ್ಜನ ಮಾತನಾಡಿ ಸದೃಢ ಶರೀರದಲ್ಲಿ ಸದೃಢ ಮನಸ್ಸು ಎಂಬತೆ ಮಕ್ಕಳು ಯೋಗ, ಧ್ಯಾನ
ಮತ್ತು ಹಲವಾರು ಆಸನಗಳ ಮೂಲಕ ಜಾಗೃತಿಯನ್ನು ಮೂಡಿಸಿದರು.
ಯೋಗವು ನಮ್ಮ ಮನಸ್ಸು ಮತ್ತು ದೇಹ ಶುಧ್ದತೆಗೆ ಸಹಾಯ ಮಾಡುತ್ತದೆ ಮತ್ತುಜೀವನದ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ. ಈ ದಿನದ
ಅಂಗವಾಗಿ ನಮ್ಮ ಶಾಲೆಯಲ್ಲಿ ಮಕ್ಕಳು ಹಲವಾರು ಆಸನಗಳು ಧ್ಯಾನ ಮತ್ತು ಭಾ?ಣದಿಂದ ಕಾರ್ಯಕ್ರಮ ಮೆರಗುಗೊಳಿಸಿದರು.
ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಎಸ್ ಹಿರೇಮಠ, ಸಿದ್ದೇಶ್ವರ ಸಂಸ್ಥೆಯ, ಶಾಲಾ ನಾಮನಿರ್ದೇಶಿತ ಅಧ್ಯಕ್ಷರಾದ ಬಸವರಾಜ ಸುಗೂರ, ಸಂಸ್ಥೆಯ ಗೌರವಾನ್ವಿತ ಹಣಕಾಸು ಕಾರ್ಯದರ್ಶಿಗಳಾದ ಸದಾನಂದ ದೇಸಾಯಿ ,ಜಂಟಿ ಕಾರ್ಯದರ್ಶಿಯಾದ ಎಮ್.ಎಮ್ ಸಜ್ಜನ, ಸಂಸ್ಥೆಯ ಕೋಶಾಧಿಕಾರಿಯಾದ ಶಿವಾನಂದ ನೀಲಾ ಮತ್ತು ನಿರ್ಧೇಶಕರಾದ ಸುಧೀರ ಚಿಂಚಲಿ, ನಾಗಪ್ಪ ಗುಗ್ಗರಿ, ಮಡಿವಾಳಪ್ಪ ಕರಡಿ ಹಾಗೂ ಶಾಲಾ ಆಡಳಿತ ಅಧಿಕಾರಿ ಡಾ.ಎಚ್ ವೆಂಕಟೇಶ , ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಐಶ್ವರ್ಯ ಸಂಗಮ್ ಹ? ವ್ಯಕ್ತಪಡಿಸಿದರು ಐಶ್ವರ್ಯ ಸಂಗಮ್