ವಿಶ್ವ ಪರಿಸರ ದಿನಾಚರಣೆ

Ravi Talawar
ವಿಶ್ವ ಪರಿಸರ ದಿನಾಚರಣೆ
WhatsApp Group Join Now
Telegram Group Join Now

ರಾಯಭಾಗ,12:  ತಾಲೂಕಿನ ಯಡ್ರಾಂವ ಗ್ರಾಮದಲ್ಲಿ ಶಿವಶಕ್ತಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ 3000 ಸಾವಿರ ವಿವಿಧ ಬಗೆಯ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಆಚರಿಸಲಾಯಿತು.

ಈ ವೇಳೆ ಕಾರ್ಖಾನೆಯ ಅಧಿಕಾರಿ ಬಿ ಎ ಪಾಟೀಲ, ಎನ್ ಎಸ್ ಮುಲ್ಲಾ, ಎಸ್ ಪಿ ನಿಪ್ಪಾಣಿ, ಬಿ ಎಸ್ ಮುದೋಳೆ, ವಿಜಯ ಪಾಟೀಲ, ವಿ ಪೊನ್ನುಸ್ವಾಮಿ, ಎ ಎಸ್ ಮಾನೆ, ಮಹಾವೀರ ಪಾಟೀಲ, ಎಂ ಎಂ ಹುಸೇನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article