ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾ.ಅ.ಯೋ.ಟ್ರಸ್ಟ್ ವತಿಯಿಂದ ಮಹಿಳಾ ವಿಚಾರಗೋಷ್ಟಿ ಮತ್ತು ಪ್ರತಿಭಾ ಸಂಭ್ರಮ

Ravi Talawar
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾ.ಅ.ಯೋ.ಟ್ರಸ್ಟ್ ವತಿಯಿಂದ ಮಹಿಳಾ ವಿಚಾರಗೋಷ್ಟಿ ಮತ್ತು ಪ್ರತಿಭಾ ಸಂಭ್ರಮ
WhatsApp Group Join Now
Telegram Group Join Now
ಬಳ್ಳಾರಿ 31 ಡಿಸೆಂಬರ್ :  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ, ಕಳೆದ 28ರಂದು ಬಳ್ಳಾರಿಯಲ್ಲಿ ಮಹಿಳಾ ವಿಚಾರಗೋಷ್ಟಿ ಮತ್ತು ಪ್ರತಿಭಾ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು.
ದಿಕ್ಸೂಜಿ ಬಾಷಣಕಾರರಾಗಿ  ಬಳ್ಳಾರಿ ಜಿಲ್ಲಾ ನಿರ್ದೇಶಕರಾದ ರೋಹಿತಕ್ಷ ಅವರು ಮಹಿಳೆಯರ ಹಕ್ಕುಗಳು ಮತ್ತು ಸ್ವಾಲಂಬಿ ಮಬದುಕಿನ ಮಹತ್ವದ ಯೋಜನೆಗಳು ಹಾಗು ಕಾರ್ಯಕ್ರಮದ  ಉದ್ದೇಶಗಳಬಗ್ಗೆ ಮಹಿಳೆಯರಿಗೆ ವಿವರವಾಗಿ ಮಾಹಿತಿ ನೀಡಿದರು.
ಇನ್ನು ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ನಗರದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಈ ಕಾರ್ಯಕ್ರಮದ ಬಗ್ಗೆ ಮೆಚ್ಚಿಗೆ ವ್ಯೆಕ್ತಪಡಿಸಿದರು. ಶ್ರೀಮತಿ ಜೋತಮ್ಮ ಅಧ್ಯಕ್ಷ್ತೆ ವಹಿಸಿದರೆ, ಮುಖ್ಯಾಥಿತಿಗಳಾಗಿ, ಮಹಿಳಾ ಠಾಣೆಯ ಇನ್ಸ್‌ಪೆಕ್ಟರ್ ರಮೇಶ್ ಕುಲಕರ್ಣಿ, ಜನಜಾಗೃತಿ ವೇಧಿಕೆಯ ಎಲ್.ವೀರುಪಾಕ್ಷಪ್ಪ ಸೇರಿದಂತೆ, ರೂಪಶ್ರಿ, ಸುಗುಣ, ಬದ್ರಿನಾಥ್, ಯೋಜನಾಧಿಕಾರಿ ಸತೀಶ್, ಸಮನ್ವಯಧಿಕಾರಿ ಚೈತ್ರ, ಹಾಗೂ ಮಹಿಳೆಯರು ಟ್ರಸ್ಟ್ ಪದಾಧಿಕಾರಿಗಳು ಬಾಗಿಯಾಗುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದರು.
WhatsApp Group Join Now
Telegram Group Join Now
Share This Article