ಮನೆ ಮನೆಗೆ ಕಾಂಗ್ರೆಸ್ ಗ್ಯಾರಂಟಿ ಪತ್ರ ನೀಡಿ ಮತ ಯಾಚಿಸುತ್ತಿರುವ ಮಹಿಳಾ ಕಾರ್ಯಕರ್ತರು

Ravi Talawar
ಮನೆ ಮನೆಗೆ ಕಾಂಗ್ರೆಸ್ ಗ್ಯಾರಂಟಿ ಪತ್ರ ನೀಡಿ ಮತ ಯಾಚಿಸುತ್ತಿರುವ ಮಹಿಳಾ ಕಾರ್ಯಕರ್ತರು
WhatsApp Group Join Now
Telegram Group Join Now
ಮುಗಳಖೋಡ 01: ಪಟ್ಟಣದ 11 ನೇ ವಾರ್ಡಿನಲ್ಲಿ ಮನೆ ಮನೆಗೆ ಹೋಗಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮಾಹಿತಿ ಪತ್ರಿಕೆಗಳನ್ನು ನೀಡಿ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮತ ನೀಡಿ ಆಯ್ಕೆ ಮಾಡಿ ಎಂದು ಮಹಿಳಾ ಕಾರ್ಯಕರ್ತರಾದ ಶೃತಿ ಕುರಾಡೆ ,ಸಿದ್ದವ್ವ ನಡುವಿನಕೇರಿ ,ಐಶ್ವರ್ಯ ನಡುವಿನಕೇರಿ ,ಕೀರ್ತಿ ಕಾಂಬಳೆ ,ಲಕ್ಷ್ಮಿ ನಡುವಿನಕೇರಿ ,ರೇಖ ನಡುವಿನಕೇರಿ, ಸುನೀತಾ ಕುಡನ್ನವರ್ , ಮಾಯವ್ವ ನಡುವಿನಕೇರಿ, ಸಂಗೀತಾ ಕಾಕಂಡಕಿ, ಸುನೀತಾ ಕುಪ್ಪನ್ನವರ, ಸುಶ್ಮಿತಾ ಕುಡ್ಡನ್ನವರ,ಸಂಪವ್ವ ಕಾರಕೂನ,ಸಾತವ್ವಾ ನಡುವಿನಕೇರಿ,ಸಾರಿಕಾ ಸಣ್ಣತಿಪ್ಪಗೋಳ, ಭಾರತಿ ನಡುವಿನಕೇರಿ, ಪ್ರೀತಿ ಕಾಂಬಳೆ,ಮಾಧವ್ವಾ ಕುಡ್ಡನ್ನವರ,ಪಾರವ್ವಾ ನಡುವಿನಕೇರಿ,
 ಮತದಾರರಲ್ಲಿ ಮನವಿ ಮಾಡಿದರು.
WhatsApp Group Join Now
Telegram Group Join Now
Share This Article