ಗದಗ ಅಗಷ್ಟ 27 : ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಅಗಷ್ಟ 28 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ:ವಾರ್ಡ್ 21, 22, 23 ವಿಜಯನಗರ ಶಾಲೆ, ಶಿಗ್ಗಾಂವಿ ಲೇಔಟ, ಕಮತರ ಪ್ಲಾಟ, ಕುರುಗಲ ಲೇಔಟ, ವಾಲ್ಮೀಕಿ ಭವನ, ಟವರ ಕಂಬ, ಭೂಮಾ ಲೈನ, ಗುಳಗುಂದಿ, ಚನ್ನಪ್ಪ ಹೊಸ ಲೈನ ಮತ್ತು ಹಳೆ ಲೈನ, ಮೆಹರವಾಡೆ, ಸ್ಮಶಾನ ಗಟ್ಟಿ 4 ಭಾಗಗಳು, ಮುನವಳ್ಳಿ ಪ್ಲಾಟ, ಹಕ್ಕಿ ಪ್ಲಾಟ, ಎಲಿಗಾರ ಪ್ಲಾಟ, ಕರಿಭಿಷ್ಠಿಯವರ ಲೈನ, ಮಸೂತಿ ಲೈನ ಉಳಿದ ಕೆಲವು ಭಾಗಗಳು. ವಾರ್ಡ್ 35 ಪತ್ತಾರ ಸರ ಲೈನ, ಲಕ್ಷಮನಸಾ ನಗರ, ಬಸಪ್ಪ ಲೇಔಟ, ಬಾಲಾಜಿ ನಗರ, ವೀರೇಶ್ವರ ನಗರ, 9 ನಂ ಶಾಲೆ ಉಳಿದ ಕೆಲವು ಭಾಗಗಳು. ವಾರ್ಡ್ 29 ಸಾಯಿ ನಗರ, ದೇವರಾಜ ಹಾಸ್ಟೆಲ ಲೈನ, ಕಲಾ ಮಂದಿರ ರೋಡ ಕೆಲವು ಉಳಿದ ಭಾಗಗಳು. ವಾರ್ಡ್ 19, 24, 25 ಹಿಡಕಿಮಠ ಭಾಗ -1,2 , ಬಟ್ಟರ ಲೈನ, ಕೂನೇರಿ ಹೊಂಡದ ಲೈನ, ಮದ್ಲಿ ಓಣಿ ಹಳೆ ಲೈನ, ಹಾವನೂರ ಲೈನ , ಗುಂಜಿನವರ ಲೈನ, ಕಾಗದಗೇರಿ ಭಾಗ-1,2 , ಬಾವಿಯವರ ಲೈನ, ಕೋಟಿಯವರ ಲೈನ, ಮುನಸಿ ಪ್ರೆಸ, ಖಾನ ತೊಟ – ಭಾಗ-1. ವಾರ್ಡ್ 10, 6 ಕುಲಕರ್ಣಿಗಲ್ಲಿ, ಕಿಲ್ಲಾ, ವಕ್ಕಲಗೇರಿ, ಶಿರಹಟ್ಟಿ ಓಣಿ, ದಿಬ್ಬದ ಲೈನ, ಗಾರ್ಗಿ ಪೇಟೆ, ಸಿಹಿ ನೀರಿನ ಬಾವಿ, ನದಾಫ ಗಲ್ಲಿ ಕೆಲವು ಉಳಿದ ಭಾಗಗಳು.
ತುಂಗಭದ್ರಾ ನದಿಯಿಂದ ಪೂರೈಕೆ ಮಾಡಿದ ನೀರನ್ನು ಸಂಗ್ರಹಣೆ ಮಾಡಿದ ನಂತರ ಹೊಸ ನೀರು ಸಂಗ್ರಹವಾಗಿರುವುದರಿAದಕಡ್ಡಾಯವಾಗಿ ಕಾಯಿಸಿ ಆರಿಸಿ ಕುಡಿಯಲು ಉಪಯೋಗಿಸತಕ್ಕದ್ದು ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.