ಗದಗ ಬೆಟಗೇರಿ ನಗರದ ವಿವಿಧೆಡೆ ನೀರು ಪೂರೈಕೆ

Ravi Talawar
ಗದಗ ಬೆಟಗೇರಿ ನಗರದ ವಿವಿಧೆಡೆ ನೀರು ಪೂರೈಕೆ
WhatsApp Group Join Now
Telegram Group Join Now

ಗದಗ, ಜುಲೈ24 : ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಜುಲೈ 25 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ: ವಾರ್ಡ್ 34, 35 1, 2, 3 ನೇ ಕ್ರಾಸ್ ಗಳು ಉಳಿದ ಕೆಲವು ಭಾಗಗಳು. ವಾರ್ಡ್ 22 ಗಂಗಿಮಡಿ 1 ರಿಂದ 5 ನೇ ಕ್ರಾಸ್ ವರೆಗೆ. ವಾರ್ಡ್ 21, 22, 23 ಕಮತರ ಲೈನ್ ಹನುಮಾನ ಗರಡಿ ದ್ರೌಪತಿ ಬಾಯಿ ವಿಭೂತಿ ಓಣಿ ಭಾಗ -1,2 ಪಡಗದ ಭಾಗ -1,2 ಜಂತ್ಲಿ ಅವರ ಲೈನ್ ಹೊಸ ಲೈನ್ ಹಾಗು ಹಳೇ ಲೈನ್ ಕುಂಬಾರ ಓಣಿ ಧ್ಯಾಮವನ ಕಟ್ಟಿ ಗಂಜಿಬಸವೇಶ್ವರ ಸರ್ಕಲ್ ಬನ್ನಿ ಕಾಳಮ್ಮ ಗುಡಿ ಲೈನ್. ವಾರ್ಡ್ 29 ಶಿಕ್ಷಕರ ಬಡಾವಣೆ ಕಾರಂತ ಹೋಟೆಲ್ ಪರಸುರವರ ಲೈನ್ ಬನ್ನಿ ಕಟ್ಟಿ ಹುಡ್ಕೋ ಭಾಗ ನೆಲ್ಸನ್ ಮಂಡೇಲಾ ಪಾಮಡೆಯವರ ಲೈನ್ ಮೆಂಬರ್ ಲೈನ್ ಗಾರ್ಡನ್ ಲೈನ್ ಪೋಲಿಸ್ ಸ್ಟೇಷನ್ ಗುಂಪಿನ ಮನೆ ಕಲಾಮಂದಿರ ರೋಡ್ ಉರ್ದು ಶಾಲೆ ಉಳಿದ ಕೆಲವು ಭಾಗಗಳು.

ತುಂಗಭದ್ರಾ ನದಿಯಿಂದ ಪೂರೈಕೆ ಮಾಡಿದ ನೀರನ್ನು ಸಂಗ್ರಹಣೆ ಮಾಡಿದ ನಂತರ ಹೊಸ ನೀರು ಸಂಗ್ರಹವಾಗಿರುವುದರಿAದಕಡ್ಡಾಯವಾಗಿ ಕಾಯಿಸಿ ಆರಿಸಿ ಕುಡಿಯಲು ಉಪಯೋಗಿಸತಕ್ಕದ್ದು ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

WhatsApp Group Join Now
Telegram Group Join Now
Share This Article