ವಿಶ್ವಗುರು ಶ್ರೀ  ಬಸವಣ್ಣನವರ ಪುಸ್ತಕ ಲೋಕಾರ್ಪಣೆ

Ravi Talawar
ವಿಶ್ವಗುರು ಶ್ರೀ  ಬಸವಣ್ಣನವರ ಪುಸ್ತಕ ಲೋಕಾರ್ಪಣೆ
WhatsApp Group Join Now
Telegram Group Join Now
ಘಟಪ್ರಭಾ. ಪಟ್ಟಣದ ಬಸವ ನಗರದಲ್ಲಿ ಬಸವ ಅಭಿಮಾನಿ ಬಳಗದ ವತಿಯಿಂದ  ಗಂಗಾಧರ (ಅಣ್ಣಪ್ಪ) ಎಸ್. ಹುನಗುಂದ ಇವರ ನಿವಾಸದಲ್ಲಿ “ಮಹಾದಾರ್ಶನಿಕ ವಿಶ್ವಗುರು ಬಸವಣ್ಣನವರ” ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರಾದ  ಮಹಾಂತೇಶ ಗೋನಕೊಪ್ಪ, ಶ್ರೀಮತಿ ವಿಜಯಲಕ್ಷ್ಮಿ ತಿರಕನ್ನವರ, ಶ್ರೀಮತಿ ಪುಷ್ಪಾ ಹುನಗುಂದ,ಶ್ರೀಮತಿ ರಜನಿ ಭೂಷಣ ಹುನಗುಂದ, ಪುಟ್ಟ ಬಾಲಕಿಯರಾದ ಚಾರ್ವಿ ಹುನಗುಂದ, ಋತ್ತವಿ ಹುನಗುಂದ ಉಪಸ್ಥಿತರಿದ್ದರುh
WhatsApp Group Join Now
Telegram Group Join Now
Share This Article