ಹುಕ್ಕೇರಿ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹುಕ್ಕೇರಿ ತಾಲೂಕಾ ಘಟಕದ ಮೂರನೇ ಅವಧಿಗಾಗಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ- ವಿನಾಯಕ ಮ ನಾಯಿಕ., ಪ್ರಧಾನ ಕಾರ್ಯದರ್ಶಿಯಾಗಿ- ರಾಜು ರು ತಳವಾರ. ಉಪಾಧ್ಯಕ್ಷರಾಗಿ- ಉದಯ ಶಿ ಖರಪೆ,
ಮಹಿಳಾ ಉಪಾಧ್ಯಕ್ಷರಾಗಿ- ಎಲ್.ಎಸ್.ಮಸ್ಕಿ, ಖಜಾಂಚಿಯಾಗಿ- ಮನೋಜಮ್ ಶೆಟ್ಟಿ.ಸಹ ಕಾರ್ಯದರ್ಶಿ- ಜಿ.ಎಲ.ಜಿನರಾಳೆ.
ಮಹಿಳಾ ಸಹ ಕಾರ್ಯದರ್ಶಿಯಾಗಿ- ಎಮ್.ಬಿ. ಮೆಳವಂಕಿ ಸಂಘಟನಾ ಕಾರ್ಯದರ್ಶಿ- ಎಸ್. ಎಮ್ . ಸರಿಕರ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ- ಶೋಭಾ ಹಲ್ಯಾಳ. ಆಯ್ಕೆಯಾದರು. ಹಿರಿಯರಾದ ಎಮ್.ಬಿ .ನಾಯಿಕ, ಕೆ.ಸಿ ಮುಚಖಂಡಿ, ಎಸ್ ಆರ್ .ಖನಾಪುರೆ, ಎನ್ ಬಿ ಗುಡಸಿ, , ರಾಜು ಭಾಗೋಜಿ. ಎಮ್ ಸಿ ನಗಾರಿ ಹಾಗೂ ಹೆಚ.ಎಲ್ ಪೂಜೇರಿ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಚಿಕ್ಕೋಡಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ಎನ್.ಜಿ .ಪಾಟೀಲ ಉಪಸ್ಥಿತರಿದ್ದರು.
ಸಂಘದ ಸದಸ್ಯರು, ಹಾಗೂ ಶಿಕ್ಷರು ಉಪಸ್ಥಿತರಿದ್ದರು.