ಗದಗ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಣೆ

Ravi Talawar
ಗದಗ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಣೆ
WhatsApp Group Join Now
Telegram Group Join Now

ಗದಗ- ನಮ್ಮ ದೇಶದ ನೆಚ್ಚಿನ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ರವರು ೩ನೇ ಬಾರಿಗೆ ಪ್ರಧಾನಮಂತ್ರಿಗಳಾದ ಪ್ರಮಾಣವಚನ ಸ್ವೀಕರಿಸುವ
ಹಿನ್ನೆಲೆಯಲ್ಲಿ ಗದಗ ನಗರದ ಹುಯಿಲಗೋಳ್  ನಾರಾಯಣರಾವ್(ಟಾಂಗಾಕೂಟ್ ಸರ್ಕಲ್)ನಲ್ಲಿ ಪಠಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಹಿರಿಯರಾದ ಕಾಂತೀಲಾಲ ಬನ್ಸಾಲಿ, ಉಷಾ ದಾಸರ, ಬಿಮಸಿಂಗ ರಾಠೋಡ, ಪ್ರಶಾಂತ ನಾಯ್ಕರ, ರಾಘವೇಂದ್ರ ಯಳವತ್ತಿ, ಶಶಿಧರ ದಿಂಡೂರ, ಸುರೇಶ ಚಿತ್ತರಗಿ, ಸಂತೋಷ ಅಕ್ಕಿ, ಅರವಿಂದ ಕೆಲೂರ, ಅರವಿಂದ ಹುಲ್ಲೂರ, ಕಿಶನ್ ಮೇರವಾಡೆ, ಗಂಗಾಧರ ಹಬೀಬ, ಸುಧೀರ
ಕಾಟಿಗರ, ನಾಗರಾಜ ಖೊಡೆ, ಸ್ವಾತಿ ಅಕ್ಕಿ, ರೇಖಾ ಬಂಗಾರಶೆಟ್ಟರ, ಶಂಕರ ಕಾಕಿ, ಮಹೇಶ ದಾಸರ, ಪಾರ್ವತಿ ಪಟ್ಟಣಶೆಟ್ಟಿ, ಕಮಲಾಕ್ಷಿ ಗೊಂದಿ, ಜಯಶ್ರೀ ಉಗಲಾಟದ, ರಮೇಶ ಸಜ್ಜಗಾರ, ಮಾಧುಸಾ ಮೇರವಾಡೆ, ನಾಗರಾಜ ತಳವಾರ, ಹಾಗೂ ಇನ್ನೂ ಹಲವಾರು ವಾರ್ಡಿನ ಪ್ರಮುಖರುಗಳು ಉಪಸ್ಥೀತರಿದ್ದರು.

WhatsApp Group Join Now
Telegram Group Join Now
Share This Article